ಬುಧವಾರ, ಅಕ್ಟೋಬರ್ 23, 2019
21 °C

ಟೆನಿಸ್‌: ಶಶಿಕುಮಾರ್ ಗಮನಾರ್ಹ ಸಾಧನೆ

Published:
Updated:

ಬಾಟೋ, ಚೀನಾ: ಭಾರತದ ಶಶಿಕುಮಾರ್ ಮುಕುಂದ್ ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೂರ್‌ನ ಫೈನಲ್ ಪ್ರವೇಶಿಸಿದ್ದಾರೆ. ಇದು ಅವರ ವೃತ್ತಿ ಜೀವನದ ಅತಿ ದೊಡ್ಡ ಸಾಧನೆಯಾಗಿದೆ.

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 12ನೇ ಶ್ರೇಯಾಂಕದ ಶಶಿಕುಮಾರ್ ಚೀನಾದ ತುಂಗ್ ಲಿನ್ ವೂ ಅವರನ್ನು 7–5, 6–3ರಲ್ಲಿ ಮಣಿಸಿದರು. ಡಬಲ್ಸ್‌ನಲ್ಲೂ ಅವರು ಫೈನಲ್ ಪ್ರವೇಶಿಸಿದರು.

ರಷ್ಯಾದ ತೆಯ್ಮುರಾಸ್ ಗಬಸ್ವಿಲಿ ಅವರ ಜೊತೆಗೂಡಿ ಅವರು ಗೊನ್ಸಾಲೊ ಒಲಿವೆರಾ ಮತ್ತು ಲೂಕ್ ಸಾವಿಲಿ ಜೋಡಿಯನ್ನು 6–3, 3–6, 13–11ರಲ್ಲಿ ಸೋಲಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)