ಸೋಮವಾರ, ಜನವರಿ 27, 2020
27 °C

ಆಸ್ಟ್ರೇಲಿಯಾ ಓಪನ್: ಶರಪೋವಾಗೆ ವೈಲ್ಡ್‌ಕಾರ್ಡ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ರಷ್ಯಾದ ಮರಿಯಾ ಶರಪೋವಾ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ವೈಲ್ಡ್‌ಕಾರ್ಡ್‌ ಗಿಟ್ಟಿಸಿದ್ದಾರೆ.

2019ರಲ್ಲಿ ಗಾಯದಿಂದಾಗಿ ಬಹುತೇಕ ಕಣದಿಂದ ಹೊರಗುಳಿದಿದ್ದರು. ಒಟ್ಟು ಐದು ಗ್ರ್ಯಾನ್‌ಸ್ಯಾಮ್‌ ಜಯಿಸಿರುವ ಹೆಗ್ಗಳಿಕೆ ಅವರದ್ದಾಗಿದೆ. 

‘ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಆಡುತ್ತಿರುವುದೇ ಒಂದು ಅಮೋಘವಾದ ಅನುಭವ. ತುಂಬಾ ಖುಷಿಯಾಗಿದೆ’ ಎಂದು 32 ವರ್ಷದ ಮರಿಯಾ ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು