ಮಂಗಳವಾರ, ಜೂನ್ 22, 2021
28 °C

ಜುಲೈ 4ರಿಂದ ರಾಜ್ಯಮಟ್ಟದ ರ‍್ಯಾಂಕಿಂಗ್‌ ಟಿ.ಟಿ. ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಧಾರವಾಡದ ಕಾಸ್ಮಸ್‌ ಕ್ಲಬ್‌ ಜುಲೈ ನಾಲ್ಕರಿಂದ ನಾಲ್ಕು ದಿನ ‘ಕಾಸ್ಮಸ್‌ ಕಪ್‌’ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿ ಹಮ್ಮಿಕೊಂಡಿದೆ.

ಮಿನಿ ಕೆಡೆಟ್‌, ಕೆಡೆಟ್‌, ಸಬ್‌ ಜೂನಿಯರ್‌, ಜೂನಿಯರ್‌, ಯೂತ್‌ ಮತ್ತು ನಾನ್‌ ಮೆಡಲಿಸ್ಟ್‌ ಸಿಂಗಲ್ಸ್‌ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ಇರುತ್ತವೆ.

ಜುಲೈ ಒಂದರ ಸಂಜೆ ಆರು ಗಂಟೆ ಒಳಗೆ www.karnatakatt.com/kosmos ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಬೇಕು.

ಮಾಹಿತಿಗೆ ಟೂರ್ನಿಯ ಮುಖ್ಯ ರೆಫರಿ ಆರ್‌. ಫ್ರಾನ್ಸಿಸ್‌ (9448141220) ಅವರನ್ನು ಸಂಪರ್ಕಿ ಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು