ನ್ಯೂಯಾರ್ಕ್: ಗಾಲ್ಫ್ ತಾರೆ ಟೈಗಲ್ ವುಡ್ಸ್ ಅವರ ಬಲ ಹಿಮ್ಮಡಿಯ ಮುರಿದ ಮೂಳೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದರಿಂದಾಗಿ ಮುಂಬರುವ ಮೇಜರ್ ಟೂರ್ನಿಗಳಲ್ಲಿ ಅಡುವ ಸಾಧ್ಯತೆ ಕಡಿಮೆಯಾಗಿದೆ.

2021ರ ಫೆಬ್ರುವರಿಯಲ್ಲಿ ಅವರು ಗಾಯಗೊಂಡಿದ್ದರು.

‘ಈಗ ಅವರು ವಿಶ್ರಾಂತಿಯಲ್ಲಿದ್ದಾರೆ. ಶೀಘ್ರವೇ ಪುನಶ್ಚೇತನ ಪ್ರಕ್ರಿಯೆಯೂ ಆರಂಭವಾಗಲಿದೆ’ ಎಂದು ವುಡ್ಸ್ ಅವರ ಪ್ರತಿನಿಧಿ ಮಾರ್ಕ್ ಸ್ಟೀನ್‌ಬರ್ಗ್ ದೂರವಾಣಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಬುಧವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಯಿತು. ನಂತರ ಫ್ಲಾರಿಡಾದ ಜುಪಿಟರ್ ಸಮೀಪವಿರುವ ತಮ್ಮ ನಿವಾಸಕ್ಕೆ ಮರಳಿದರು ಎಂದೂ ಸ್ಟೀನ್ ಬರ್ಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.