ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ರೋಹಿತ್ ದಾಖಲೆ -ವಿಶ್ವಕಪ್‌ನಲ್ಲಿ 50 ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್

Published : 15 ನವೆಂಬರ್ 2023, 10:05 IST
Last Updated : 15 ನವೆಂಬರ್ 2023, 10:05 IST
ಫಾಲೋ ಮಾಡಿ
Comments
ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ದಾಖಲೆ ಮುರಿದ ರೋಹಿತ್

ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ದಾಖಲೆ ಮುರಿದ ರೋಹಿತ್

(ಪಿಟಿಐ ಚಿತ್ರ)

ADVERTISEMENT
ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ರೋಹಿತ್

ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ರೋಹಿತ್ 

(ಪಿಟಿಐ ಚಿತ್ರ)

29 ಎಸೆತಗಳಲ್ಲಿ 47 ರನ್ ಗಳಿಸಿದ ರೋಹಿತ್

29 ಎಸೆತಗಳಲ್ಲಿ 47 ರನ್ ಗಳಿಸಿದ ರೋಹಿತ್

(ಪಿಟಿಐ ಚಿತ್ರ)

ಕೇವಲ 3 ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದ ರೋಹಿತ್

ಕೇವಲ 3 ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದ ರೋಹಿತ್

(ಪಿಟಿಐ ಚಿತ್ರ)

ಭಾರತಕ್ಕೆ ಬಿರುಸಿನ ಆರಂಭವೊದಗಿಸಿದ ರೋಹಿತ್

ಭಾರತಕ್ಕೆ ಬಿರುಸಿನ ಆರಂಭವೊದಗಿಸಿದ ರೋಹಿತ್

(ಪಿಟಿಐ ಚಿತ್ರ)

ಮೊದಲ ವಿಕೆಟ್‌ಗೆ ಗಿಲ್ ಜೊತೆ 8.2 ಓವರ್‌ಗಳಲ್ಲಿ 71 ರನ್‌ಗಳ ಜೊತೆಯಾಟ

ಮೊದಲ ವಿಕೆಟ್‌ಗೆ ಗಿಲ್ ಜೊತೆ 8.2 ಓವರ್‌ಗಳಲ್ಲಿ 71 ರನ್‌ಗಳ ಜೊತೆಯಾಟ

(ಪಿಟಿಐ ಚಿತ್ರ)

ಅದ್ಭುತ ಕ್ಯಾಚ್‌ ಪಡೆದ ಕೇನ್ ವಿಲಿಯಮ್ಸನ್ - ರೋಹಿತ್ ವಿಕೆಟ್ ಪತನ

ಅದ್ಭುತ ಕ್ಯಾಚ್‌ ಪಡೆದ ಕೇನ್ ವಿಲಿಯಮ್ಸನ್ - ರೋಹಿತ್ ವಿಕೆಟ್ ಪತನ 

(ಪಿಟಿಐ ಚಿತ್ರ)

ಟಾಸ್ ವೇಳೆ ಪರಸ್ಪರ ಮುಗುಳ್ನಕ್ಕ ರೋಹಿತ್ ಹಾಗೂ ವಿಲಿಯಮ್ಸನ್

ಟಾಸ್ ವೇಳೆ ಪರಸ್ಪರ ಮುಗುಳ್ನಕ್ಕ ರೋಹಿತ್ ಹಾಗೂ ವಿಲಿಯಮ್ಸನ್  

(ಪಿಟಿಐ ಚಿತ್ರ)

ಪಂದ್ಯಕ್ಕೂ ಮುನ್ನ ಮಕ್ಕಳೊಂದಿಗೆ ಬೆರೆತ ನಾಯಕ ರೋಹಿತ್ ಶರ್ಮಾ

ಪಂದ್ಯಕ್ಕೂ ಮುನ್ನ ಮಕ್ಕಳೊಂದಿಗೆ ಬೆರೆತ ನಾಯಕ ರೋಹಿತ್ ಶರ್ಮಾ

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT