ಸೋಮವಾರ, 29 ಡಿಸೆಂಬರ್ 2025
×
ADVERTISEMENT

ICC Cricket World Cup

ADVERTISEMENT

ವಿಶ್ವಕಪ್ ತಂಡದಿಂದ RCB ಆಟಗಾರನಿಗೆ ಕೊಕ್: SMATಯಲ್ಲಿ ಅಬ್ಬರಿಸಿದವರಿಗೆ ಅವಕಾಶ

India T20 World Cup Team: ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಪ್ರಕಟಿಸಲಾಗಿದೆ. ಈ ತಂಡದಲ್ಲಿ RCB ಆಟಗಾರ ಜಿತೇಶ್ ಶರ್ಮಾರನ್ನು ಕೈಬಿಟ್ಟು, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಇಶಾನ್ ಕಿಶನ್‌ಗೆ ಅವಕಾಶ ನೀಡಲಾಗಿದೆ.
Last Updated 20 ಡಿಸೆಂಬರ್ 2025, 10:39 IST
ವಿಶ್ವಕಪ್ ತಂಡದಿಂದ RCB ಆಟಗಾರನಿಗೆ ಕೊಕ್: SMATಯಲ್ಲಿ ಅಬ್ಬರಿಸಿದವರಿಗೆ ಅವಕಾಶ

ಶಫಾಲಿ ವರ್ಮಾಗೆ ಐಸಿಸಿ ತಿಂಗಳ ಆಟಗಾರ್ತಿ ಗೌರವ

ICC Player of the Month: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್ ಫೈನಲ್‌ನಲ್ಲಿ ಅಮೋಘ ಆಟವಾಡಿದ್ದ ಆರಂಭ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಐಸಿಸಿ ನವೆಂಬರ್ ತಿಂಗಳ ಆಟಗಾರ್ತಿ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
Last Updated 15 ಡಿಸೆಂಬರ್ 2025, 12:55 IST
ಶಫಾಲಿ ವರ್ಮಾಗೆ ಐಸಿಸಿ ತಿಂಗಳ ಆಟಗಾರ್ತಿ ಗೌರವ

ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತದ ನಾರಿಯರಿಗೆ ವ್ಯಾಪಕ ಪ್ರಶಂಸೆ

India Women Team Victory: ಭಾರತ ಮಹಿಳಾ ಕ್ರಿಕೆಟ್‌ ತಂಡವು ಚೊಚ್ಚಲ ವಿಶ್ವ‍ಕಪ್‌ ಕಿರೀಟವನ್ನು ತನ್ನಾದಗಿಸಿಕೊಂಡಿದ್ದು, ರಾಜಕೀಯ ಗಣ್ಯರು ಹಾಗೂ ಕ್ರೀಡಾ ಕ್ಷೇತ್ರದ ದಿಗ್ಗಜರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಈ ಗೆಲುವು ಭವಿಷ್ಯದ ಪೀಳಿಗೆಗೆ ಸ್ಪೂರ್ತಿಯಾಗಿದೆ.
Last Updated 3 ನವೆಂಬರ್ 2025, 2:42 IST
ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತದ ನಾರಿಯರಿಗೆ ವ್ಯಾಪಕ ಪ್ರಶಂಸೆ

ಮಹಿಳಾ ವಿಶ್ವಕಪ್ ಫೈನಲ್: ಚೊಚ್ಚಲ ಟ್ರೋಫಿಗಾಗಿ ಭಾರತ–ದಕ್ಷಿಣ ಆಫ್ರಿಕಾ ಕಣ್ಣು

ಚಾರಿತ್ರಿಕ ಕಿರೀಟಕ್ಕಾಗಿ ಹಣಾಹಣಿ ಇಂದು
Last Updated 1 ನವೆಂಬರ್ 2025, 13:11 IST
ಮಹಿಳಾ ವಿಶ್ವಕಪ್ ಫೈನಲ್: ಚೊಚ್ಚಲ ಟ್ರೋಫಿಗಾಗಿ ಭಾರತ–ದಕ್ಷಿಣ ಆಫ್ರಿಕಾ ಕಣ್ಣು

Womens World Cup: ಮಹಿಳಾ ತಂಡದ ಸಾಧನೆಯ ಹಿಂದಿದೆ 'ಅಮೋಲ್' ಶಕ್ತಿ

Women’s Cricket Coach: ನವೀ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯ ಗೆದ್ದ ಭಾರತ ತಂಡದ ಆಟಗಾರ್ತಿಯರ ಜೊತೆ ಭಾವುಕ ಕ್ಷಣಗಳನ್ನು ಹಂಚಿಕೊಂಡರು ಕೋಚ್ ಅಮೋಲ್ ಮುಜುಂದಾರ್.
Last Updated 1 ನವೆಂಬರ್ 2025, 7:36 IST
Womens World Cup: ಮಹಿಳಾ ತಂಡದ ಸಾಧನೆಯ ಹಿಂದಿದೆ 'ಅಮೋಲ್' ಶಕ್ತಿ

Womens World Cup 2025: ದುಗುಡ, ಅವಮಾನ ಮೆಟ್ಟಿನಿಂತ ತಾರೆ ಜೆಮಿಮಾ ರಾಡ್ರಿಗಸ್‌

India vs Australia: ಸತತ ವೈಫಲ್ಯಗಳಿಂದ ಅಸುರಕ್ಷಿತ ಭಾವನೆ ಕಾಡುವುದು ಸಹಜ. ಕ್ರಿಕೆಟ್‌ ಜೀವನದಲ್ಲಿ ಇಂಥ ತಲ್ಲಣಗಳನ್ನು ಎದುರಿಸಿದವರು ಜೆಮಿಮಾ ರಾಡ್ರಿಗಸ್‌. ವಿಶ್ವಕಪ್‌ ಪ್ರವಾಸದಲ್ಲೂ ಅವರು ವೈಫಲ್ಯ, ಅವಮಾನಗಳಿಂದ ಉದ್ವೇಗಕ್ಕೆ ಒಳಗಾಗಿ ನಿತ್ಯ ಎಂಬಂತೆ ಏಕಾಂಗಿಯಾಗಿ ಕಣ್ಣೀರುಹಾಕಿದ್ದರು.
Last Updated 31 ಅಕ್ಟೋಬರ್ 2025, 23:30 IST
Womens World Cup 2025: ದುಗುಡ, ಅವಮಾನ ಮೆಟ್ಟಿನಿಂತ ತಾರೆ ಜೆಮಿಮಾ ರಾಡ್ರಿಗಸ್‌

Womens World Cup: ಜೆಮಿಮಾ ಶತಕ; ಆಸೀಸ್ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಫೇವರಿಟ್‌ ಆಸ್ಟ್ರೇಲಿಯಾ ಒಡ್ಡಿದ 339 ರನ್‌ಗಳ ದೊಡ್ಡ ಮೊತ್ತವನ್ನು ಸೇರಿಗೆ ಸವ್ವಾಸೇರು ಎನ್ನುವಂತೆ ಬೆನ್ನಟ್ಟಿದ ಭಾರತ ತಂಡದವರು ಐದು ವಿಕೆಟ್‌ಗಳಿಂದ ಗೆದ್ದು ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್ ತಲುಪಿದರು.
Last Updated 31 ಅಕ್ಟೋಬರ್ 2025, 1:34 IST
Womens World Cup: ಜೆಮಿಮಾ ಶತಕ; ಆಸೀಸ್ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ
ADVERTISEMENT

ಮಹಿಳಾ ವಿಶ್ವಕಪ್ ಸೆಮಿಫೈನಲ್ ಇಂದು: ಕೌರ್ ಪಡೆಯ ಕನಸಿಗೆ ಆಸ್ಟ್ರೇಲಿಯಾ ಸವಾಲು

ಭಾರತಕ್ಕೆ ಅಲೀಸಾ ಹೀಲಿ ಪಡೆಯ ಸವಾಲು
Last Updated 29 ಅಕ್ಟೋಬರ್ 2025, 23:30 IST
ಮಹಿಳಾ ವಿಶ್ವಕಪ್ ಸೆಮಿಫೈನಲ್ ಇಂದು: ಕೌರ್ ಪಡೆಯ ಕನಸಿಗೆ ಆಸ್ಟ್ರೇಲಿಯಾ ಸವಾಲು

ICC Womens World Cup: ದಕ್ಷಿಣ ಆಫ್ರಿಕಾ ಬಳಗಕ್ಕೆ ಇಂಗ್ಲೆಂಡ್ ಸವಾಲು

ಮಹಿಳಾ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಇಂದು: ಬ್ರಂಟ್, ವೊಲ್ವಾರ್ಟ್ ಮೇಲೆ ಕಣ್ಣು
Last Updated 28 ಅಕ್ಟೋಬರ್ 2025, 23:30 IST
 ICC Womens World Cup: ದಕ್ಷಿಣ ಆಫ್ರಿಕಾ ಬಳಗಕ್ಕೆ ಇಂಗ್ಲೆಂಡ್ ಸವಾಲು

Women's World Cup | ಮಳೆ: ಭಾರತ–ಬಾಂಗ್ಲಾ ಪಂದ್ಯ ರದ್ದು

India vs Bangladesh: ಆತಿಥೇಯ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಣ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಅಂತಿಮ ಲೀಗ್‌ ಪಂದ್ಯ ಭಾನುವಾರ ಮಳೆಯಿಂದಾಗಿ ಅಪೂರ್ಣ ಗೊಂಡಿತು. ಎರಡೂ ತಂಡಗಳು ತಲಾ ಒಂದು ಪಾಯಿಂಟ್‌ ಪಡೆದವು.
Last Updated 26 ಅಕ್ಟೋಬರ್ 2025, 16:35 IST
Women's World Cup | ಮಳೆ: ಭಾರತ–ಬಾಂಗ್ಲಾ ಪಂದ್ಯ ರದ್ದು
ADVERTISEMENT
ADVERTISEMENT
ADVERTISEMENT