ಚಂಡೀಗಡ (ಪಿಟಿಐ): ಮೂರನೇ ವಿಶ್ವಕಪ್ ಕಬಡ್ಡಿ ಟೂರ್ನಿ ಇಲ್ಲಿನ ಬತಿಂದಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಲಿದ್ದು, ಪಂಜಾಬ್ ಸರ್ಕಾರ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆ ನಡೆಸಿದೆ.

ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಒಟ್ಟು 23 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ಪಾಲ್ಗೊಳ್ಳುವ ತಂಡಗಳು:

ಪುರುಷರ ವಿಭಾಗ: `ಎ' ಗುಂಪು: ಭಾರತ, ಆಫ್ಘಾನಿಸ್ತಾನ. ಇಂಗ್ಲೆಂಡ್, ಡೆನ್ಮಾಕ್; `ಬಿ' ಗುಂಪು: ಕೆನಡಾ, ನ್ಯೂಜಿಲೆಂಡ್, ಶ್ರೀಲಂಕಾ, ನಾರ್ವೆ; `ಸಿ' ಗುಂಪು: ಪಾಕಿಸ್ತಾನ, ಸಿಯೆರಾ ಲಿಯೋನ್, ಸ್ಕಾಟ್ಲೆಂಡ್, ಇಟಲಿ; `ಡಿ' ಗುಂಪು: ಅರ್ಜೆಂಟೀನಾ, ಇರಾನ್, ಕೆನ್ಯಾ, ಅಮೆರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.