ಬೆಂಗಳೂರು: ಹೊಂದಾಣಿಕೆಯ ಆಟ ತೋರಿದ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಬಿಡಿಎಫ್ಎ) ತಂಡದವರು ಪಾಟ್ನಾದಲ್ಲಿ ನಡೆದ ‘ಬಿಹಾರ ಕಪ್’ ಅಖಿಲ ಭಾರತ ಫುಟ್ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಭಾನುವಾರ ನಡೆದ ಫೈನಲ್ ನಲ್ಲಿ ಬಿಡಿಎಫ್ಎ 3-0 ಗೋಲು ಗಳಿಂದ ಬೆಂಗಳೂರಿನ ಆರ್ಮಿ ಇಲೆ ವೆನ್ ಗ್ರೀನ್ ತಂಡವನ್ನು ಮಣಿಸಿತು.

ಗೋಪಿ ಎಂಟನೇ ನಿಮಿಷದಲ್ಲಿ ಗೋಲು ಗಳಿಸಿ ಬಿಡಿಎಫ್ಎಗೆ ಮೇಲುಗೈ ತಂದಿತ್ತರು. ಅರುಣ್ ಪಾಂಡೆ 20ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಮುನ್ನಡೆ ಯನ್ನು 2-0ಗೆ ಹೆಚ್ಚಿಸಿದರು. ಅನೂಪ್ ರಾಜ್ 88ನೇ ನಿಮಿಷ ದಲ್ಲಿ ಗೋಲು ಗಳಿಸಿ ಬಿಡಿಎಫ್ಎ ಗೆಲುವನ್ನು ಖಚಿತಪಡಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.