ಬೆಂಗಳೂರು: ಐಬಿಬಿಸಿ ಮತ್ತು ಬಾಷ್ ತಂಡಗಳು ಕ್ರಮವಾಗಿ ರಾಜ್ಯ `ಬಿ' ಡಿವಿಷನ್ ಮತ್ತು `ಸಿ' ಡಿವಿಷನ್ ಬ್ಯಾಸ್ಕೆಟ್ಬಾಲ್ ಲೀಗ್ನಲ್ಲಿ ಚಾಂಪಿಯನ್ ಆದವು.

ಕಂಠೀರವ ಕ್ರೀಡಾಂಗಣದ ಕೋರ್ಟ್ನಲ್ಲಿ ಗುರುವಾರ ನಡೆದ `ಬಿ' ಡಿವಿಷನ್ ಲೀಗ್ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ಐಬಿಬಿಸಿ 62-52 ರಲ್ಲಿ ಸ್ಪೋರ್ಟ್ಸ್ ಹಾಸ್ಟೆಲ್ ಬೆಂಗಳೂರು ತಂಡವನ್ನು ಮಣಿಸಿ ಎಂ.ಸಿ. ಶ್ರೀನಿವಾಸ ಸ್ಮಾರಕ ಟ್ರೋಫಿ ಗೆದ್ದುಕೊಂಡಿತು.

ವಿರಾಮದ ವೇಳೆಗೆ 27-22 ರಲ್ಲಿ ಮುನ್ನಡೆ ಸಾಧಿಸಿದ್ದ ವಿಜಯಿ ತಂಡದ ಪರ ಕರಣ್ (25) ಮತ್ತು ಶಿವ (11) ಉತ್ತಮ ಪ್ರದರ್ಶನ ನೀಡಿದರು.

ಎಸ್. ರಂಗರಾಜನ್ ಸ್ಮಾರಕ ಟ್ರೋಫಿಗೆ ನಡೆದ `ಸಿ' ಡಿವಿಷನ್ ಲೀಗ್ನ ಫೈನಲ್ನಲ್ಲಿ ಬಾಷ್ ತಂಡ 52-46 ರಲ್ಲಿ ಓರಿಯನ್ಸ್ ವಿರುದ್ಧ ಜಯ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.