ಕೋಯಮತ್ತೂರು (ಪಿಟಿಐ): ನಚಿಮುತ್ತು ಗೌಂಡರ್ ಕಪ್ ಅಖಿಲ ಭಾರತ ಬ್ಯಾಸ್ಕೆಟ್ಬಾಲ್ ಟೂರ್ನಿ ಮೇ 27ರಿಂದ ಇಲ್ಲಿ ಆರಂಭವಾಗಲಿದೆ.
ಪುರುಷರ ವಿಭಾಗದಲ್ಲಿ ನಡೆಯುತ್ತಿರುವ ಈ ಟೂರ್ನಿ ಎಂಟು ವರ್ಷಗಳ ಬಿಡುವಿನ ಬಳಿಕ ಜರುಗುತ್ತಿದೆ. ಒಎನ್ಜಿಸಿ ಸೇರಿದಂತೆ ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.