ಸಫಾರಿ, ಚಾರಣ ಸ್ಥಗಿತ: ‘ವನ್ಯಜೀವಿ ಪ್ರವಾಸೋದ್ಯಮ’ಕ್ಕೆ ಪೆಟ್ಟು
Wildlife Tourism: ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರ ಸಫಾರಿ, ಚಾರಣವನ್ನು ಸ್ಥಗಿತ ಗೊಳಿಸಿರುವ ಪರಿಣಾಮ ‘ವನ್ಯಜೀವಿ ಪ್ರವಾಸೋದ್ಯಮ’ಕ್ಕೆ ಹೊಡೆತ ಬಿದ್ದಿದೆ.Last Updated 19 ನವೆಂಬರ್ 2025, 23:39 IST