ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಷೇರು ಮಾರುಕಟ್ಟೆ

ADVERTISEMENT

ಸುಧಾ ಮೂರ್ತಿ ₹5,600 ಕೋಟಿ ಮೌಲ್ಯದ ಷೇರುಗಳ ಒಡತಿ

ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು, ಇನ್ಫೊಸಿಸ್‌ ಕಂಪನಿಯಲ್ಲಿ ₹5,600 ಕೋಟಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ‌
Last Updated 9 ಮಾರ್ಚ್ 2024, 0:30 IST
ಸುಧಾ ಮೂರ್ತಿ ₹5,600 ಕೋಟಿ ಮೌಲ್ಯದ ಷೇರುಗಳ ಒಡತಿ

ಮೈಗೇಟ್‌ನಿಂದ ಉದ್ಯೋಗಿಗಳಿಗೆ ಷೇರು ಮರು ಖರೀದಿ ಸೌಲಭ್ಯ

ಮೈಗೇಟ್‌ ಕಂಪನಿಯು ತನ್ನ 50ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಷೇರು ಮರು ಖರೀದಿ ಯೋಜನೆಯನ್ನು ಪ್ರಕಟಿಸಿದೆ.
Last Updated 8 ಮಾರ್ಚ್ 2024, 12:29 IST
ಮೈಗೇಟ್‌ನಿಂದ ಉದ್ಯೋಗಿಗಳಿಗೆ ಷೇರು ಮರು ಖರೀದಿ ಸೌಲಭ್ಯ

74 ಸಾವಿರ ದಾಟಿದ ಸೆನ್ಸೆಕ್ಸ್‌

ಬುಧವಾರ ನಡೆದ ವಹಿವಾಟಿನಲ್ಲಿ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್‌ 74 ಸಾವಿರ ಅಂಶಗಳ ಗಡಿ ದಾಟಿ, ಸಾರ್ವಕಾಲಿಕ ದಾಖಲೆ ಬರೆದಿದೆ.
Last Updated 6 ಮಾರ್ಚ್ 2024, 14:37 IST
74 ಸಾವಿರ ದಾಟಿದ ಸೆನ್ಸೆಕ್ಸ್‌

ಶೇ 8.4ರಷ್ಟು ಜಿಡಿಪಿ ದಾಖಲು ಪರಿಣಾಮ: ಷೇರುಪೇಟೆಯಲ್ಲಿ ಉತ್ತಮ ಆರಂಭ

ಮುಂಬೈ: 2023–24ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು (ಜಿಡಿಪಿ) ಶೇ 8.4ರಷ್ಟು ದಾಖಲಾಗಿರುವುದು ಮತ್ತು ವಿದೇಶಿ ಬಂಡವಾಳ ಹರಿವು ಹೆಚ್ಚಿರುವುದು ಷೇರುಪೇಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.
Last Updated 1 ಮಾರ್ಚ್ 2024, 6:34 IST
ಶೇ 8.4ರಷ್ಟು ಜಿಡಿಪಿ ದಾಖಲು ಪರಿಣಾಮ: ಷೇರುಪೇಟೆಯಲ್ಲಿ ಉತ್ತಮ ಆರಂಭ

ಷೇರು ಹೂಡಿಕೆದಾರರಿಗೆ ₹6 ಲಕ್ಷ ಕೋಟಿ ನಷ್ಟ

ಜಾಗತಿಕ ಮಾರುಕಟ್ಟೆಗಳಲ್ಲಿನ ಇಳಿಮುಖ ವಹಿವಾಟು ಸೇರಿದಂತೆ ರಿಲಯನ್ಸ್ ಇಂಡಸ್ಟ್ರೀಸ್‌, ಬ್ಯಾಂಕ್‌ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ದೇಶದ ಷೇರು ಸೂಚ್ಯಂಕಗಳು ಬುಧವಾರ ಇಳಿಕೆ ದಾಖಲಿಸಿವೆ.
Last Updated 28 ಫೆಬ್ರುವರಿ 2024, 23:30 IST
ಷೇರು ಹೂಡಿಕೆದಾರರಿಗೆ ₹6 ಲಕ್ಷ ಕೋಟಿ ನಷ್ಟ

ಜಿಯೊ ಷೇರು ಶೇ 15ರಷ್ಟು ಏರಿಕೆ: ₹2 ಲಕ್ಷ ಕೋಟಿ ದಾಟಿದ ಕಂಪನಿಯ ಮಾರುಕಟ್ಟೆ ಮೌಲ್ಯ

ಷೇರುಪೇಟೆಯಲ್ಲಿ ಶುಕ್ರವಾರ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹಕ್ಕೆ ಸೇರಿರುವ ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಕಂಪನಿಯ ಷೇರುಗಳ ಮೌಲ್ಯವು ಶೇ 15ರಷ್ಟು ಏರಿಕೆ ಕಂಡಿದೆ.
Last Updated 23 ಫೆಬ್ರುವರಿ 2024, 15:34 IST
ಜಿಯೊ ಷೇರು ಶೇ 15ರಷ್ಟು ಏರಿಕೆ: ₹2 ಲಕ್ಷ ಕೋಟಿ ದಾಟಿದ ಕಂಪನಿಯ ಮಾರುಕಟ್ಟೆ ಮೌಲ್ಯ

ಸಕ್ಕರೆ ಕಂಪನಿಗಳ ಷೇರು ಮೌಲ್ಯ ಇಳಿಕೆ

ಕೇಂದ್ರ ಸರ್ಕಾರವು ಕಬ್ಬಿಗೆ ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರವನ್ನು (ಎಫ್‌ಆರ್‌ಪಿ) ಪ್ರತಿ ಕ್ವಿಂಟಲ್‌ಗೆ ₹25 ಹೆಚ್ಚಳ ಮಾಡಿರುವ ಬೆನ್ನಲ್ಲೇ ಗುರುವಾರ ಸಕ್ಕರೆ ಕಂಪನಿಗಳ ಷೇರಿನ ಮೌಲ್ಯ ಶೇ 3ರಷ್ಟು ಇಳಿಕೆಯಾಗಿದೆ.
Last Updated 22 ಫೆಬ್ರುವರಿ 2024, 16:07 IST
ಸಕ್ಕರೆ ಕಂಪನಿಗಳ ಷೇರು ಮೌಲ್ಯ ಇಳಿಕೆ
ADVERTISEMENT

ಷೇರು ಸೂಚ್ಯಂಕ ಏರಿಕೆ: ಪೇಟಿಎಂ ಷೇರಿನ ಮೌಲ್ಯ ಏರಿಕೆ

ಹಣಕಾಸು ಮತ್ತು ಎಫ್‌ಎಂಸಿಜಿ ಷೇರುಗಳು ಲಾಭ ಕಂಡಿದ್ದರಿಂದ ಸೋಮವಾರ ಷೇರು ಸೂಚ್ಯಂಕಗಳು ಏರಿಕೆಯಾಗಿವೆ.
Last Updated 19 ಫೆಬ್ರುವರಿ 2024, 15:38 IST
ಷೇರು ಸೂಚ್ಯಂಕ ಏರಿಕೆ: ಪೇಟಿಎಂ ಷೇರಿನ ಮೌಲ್ಯ ಏರಿಕೆ

NSE: ನಿಫ್ಟಿ ಲಾಭ ಏರಿಕೆ

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ, 2023–24ನೇ ಆರ್ಥಿಕ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು ₹1,975 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ 8ರಷ್ಟು ಹೆಚ್ಚಳವಾಗಿದೆ.
Last Updated 10 ಫೆಬ್ರುವರಿ 2024, 16:03 IST
NSE: ನಿಫ್ಟಿ ಲಾಭ ಏರಿಕೆ

ಜೊಮಾಟೊ ಷೇರು ಶೇ 4ರಷ್ಟು ಹೆಚ್ಚಳ

ಆನ್‌ಲೈನ್‌ ಆಹಾರ ವಿತರಣಾ ಸಂಸ್ಥೆಯಾದ ಜೊಮಾಟೊ ಲಿಮಿಟೆಡ್‌ನ ಷೇರಿನ ಮೌಲ್ಯ ಶುಕ್ರವಾರ ಶೇ 4ರಷ್ಟು ಏರಿಕೆಯಾಗಿದೆ.
Last Updated 9 ಫೆಬ್ರುವರಿ 2024, 16:04 IST
ಜೊಮಾಟೊ ಷೇರು ಶೇ 4ರಷ್ಟು ಹೆಚ್ಚಳ
ADVERTISEMENT