ಶಾಲೆಯಲ್ಲಿ ಗೊಂಬೆಗಳ ಪ್ರದರ್ಶನ

7

ಶಾಲೆಯಲ್ಲಿ ಗೊಂಬೆಗಳ ಪ್ರದರ್ಶನ

Published:
Updated:

ಪೀಣ್ಯದಾಸರಹಳ್ಳಿ: ಬಾಗಲಗುಂಟೆಯ ಬ್ಲಾಸಮ್ಸ್ ಶಾಲೆಯಲ್ಲಿ ಶಕ್ತಿದೇವತೆಯ ಆರಾಧನೆಯ ಅಂಗವಾಗಿ ಶರನ್ನವರಾತ್ರಿ ಹಬ್ಬವನ್ನು ಆಚರಿಸಲಾಯಿತು.

ಶ್ರೀರಾಮ ಪಟ್ಟಾಭಿಷೇಕ, ಸಮುದ್ರಸೇತು, ಅಶೋಕವನ, ವಿಶ್ವರೂಪದರ್ಶನ, ಶ್ರೀದುರ್ಗ, ಸರಸ್ವತಿ, ರಾಮಕೃಷ್ಣ, ದಶಾವತಾರ, ಶಿವತಾಂಡವ ನೃತ್ಯ ಮುಂತಾದ ವೈವಿಧ್ಯತೆಯ ಗೊಂಬೆಗಳನ್ನು ಸುಂದರವಾಗಿ ಜೋಡಿಸಿ ಪೂಜಿಸಲಾಯಿತು.

ಬದುಕಿನ ಭಾಗಗಳಾದ ಮದುವೆಮನೆ, ಸೀಮಂತ, ಭೋಜನಾಲಯ, ಶಾಲಾ ತರಗತಿ, ವನ್ಯಜೀವಿಗಳ ವಾದ್ಯಗೋಷ್ಠಿ, ಮುಂತಾದ ಗೊಂಬೆಗಳನ್ನು ಜೋಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !