ಸೋಮವಾರ, ನವೆಂಬರ್ 18, 2019
20 °C
ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆಗಳು–ಸಂಚಾರ ದಟ್ಟಣೆ ಕಿರಿಕಿರಿ

ಹದಗೆಟ್ಟ ರಸ್ತೆ: ಇಂದು ಪ್ರತಿಭಟನೆ

Published:
Updated:
Prajavani

ಬೆಂಗಳೂರು: ಹದಗೆಟ್ಟ ರಸ್ತೆ, ದುರಸ್ತಿಯಾಗದ ಒಳಚರಂಡಿ ವ್ಯವಸ್ಥೆ, ಎಲ್ಲಿ ನೋಡಿದರಲ್ಲಿ ಕಸ– ವಾಹನ ಸಂಚಾರ ಹರಸಾಹಸ.

ಬಿಬಿಎಂಪಿ ವ್ಯಾಪ್ತಿಗೆ ಸೇರಿ 11 ವರ್ಷಗಳಾದರೂ ಮಹದೇವಪುರ ಕ್ಷೇತ್ರ ಇರುವ ಸ್ಥಿತಿ ಇದು. ನಗರದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯಕ್ಕೆ ತುತ್ತಾಗುತ್ತಿರುವ ಈ ಪ್ರದೇಶದ ನಿವಾಸಿಗಳು ಇದೇ 18ರಂದು (ಶುಕ್ರವಾರ) ಬೆಳಿಗ್ಗೆ ಮಾರತ್ತಹಳ್ಳಿ ಸೇತುವೆ ಬಳಿ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. 

ಪ್ರತಿಕ್ರಿಯಿಸಿ (+)