ಶನಿವಾರ, 22 ನವೆಂಬರ್ 2025
×
ADVERTISEMENT

Road problem

ADVERTISEMENT

ಬಾದಾಮಿ: ರಾಜ್ಯ ಹೆದ್ದಾರಿ ಆವರಿಸಿದ ಮಣ್ಣು

Road Dust Pollution: ಬಾದಾಮಿ: ಪಟ್ಟಣದ ರಾಜ್ಯ ಹೆದ್ದಾರಿ-14 ರಸ್ತೆಯಲ್ಲಿ ಅರ್ಧಕ್ಕೂ ಅಧಿಕ ಮಣ್ಣು ಆವರಿಸಿದ್ದರಿಂದ ಧೂಳುಮಯವಾಗಿದೆ. ವಾಹನಗಳು ಸಂಚರಿಸುವಾಗ ಪಾದಚಾರಿಗಳ ಮೈಮೇಲೆ ಧೂಳೇ ಧೂಳು ಎನ್ನುವಂತಾಗಿದೆ.
Last Updated 17 ನವೆಂಬರ್ 2025, 4:48 IST
ಬಾದಾಮಿ: ರಾಜ್ಯ ಹೆದ್ದಾರಿ ಆವರಿಸಿದ ಮಣ್ಣು

ಕಡಿದಾದ ರಸ್ತೆಗೆ ಮಣ್ಣು ಸುರಿವುದೇ ಕೆಲಸ: ಗುಡ್ಡೆಹಳ್ಳಿ ಗ್ರಾಮಸ್ಥರ ಗೋಳು

Village Road Woes: ಗ್ರಾಮಕ್ಕೆ ರಸ್ತೆ ನಿರ್ಮಿಸಲು ಅನುದಾನ ಮಂಜೂರಾಯಿತು. ರಸ್ತೆ ಕೆಲಸ ಆರಂಭಗೊಂಡಾಗ ಇಷ್ಟು ವರ್ಷ ಕಡಿದಾದ ಗುಡ್ಡವನ್ನು ಕಾಲ್ನಡಿಗೆಯಲ್ಲೇ ಏರುತ್ತಿದ್ದ ಶಾಪ ವಿಮೋಚನೆ ಆಗಬಹುದು
Last Updated 11 ನವೆಂಬರ್ 2025, 3:54 IST
ಕಡಿದಾದ ರಸ್ತೆಗೆ ಮಣ್ಣು ಸುರಿವುದೇ ಕೆಲಸ: ಗುಡ್ಡೆಹಳ್ಳಿ ಗ್ರಾಮಸ್ಥರ ಗೋಳು

ಉಡುಪಿ: ಸರ್ವಿಸ್‌ ರಸ್ತೆ ವಿಸ್ತರಣೆಗೆ ಹೆಚ್ಚಿದ ಬೇಡಿಕೆ

ಕಿನ್ನಿಮುಲ್ಕಿ ಸ್ವಾಗತ ಗೋಪುರದಿಂದ ಕರಾವಳಿ ಜಂಕ್ಷನ್‌ ವರೆಗಿನ ರಸ್ತೆ ದುರವಸ್ಥೆ
Last Updated 6 ನವೆಂಬರ್ 2025, 6:22 IST
ಉಡುಪಿ: ಸರ್ವಿಸ್‌ ರಸ್ತೆ ವಿಸ್ತರಣೆಗೆ ಹೆಚ್ಚಿದ ಬೇಡಿಕೆ

ಗುಂಡಿ ಬಿದ್ದು ಹಾಳಾದ ಗೋವನಾಳ-ಶಿಗ್ಲಿ ರಸ್ತೆ: ಐದಾರು ವರ್ಷಗಳಿಂದ ಬಸ್ ಸಂಚಾರ ಬಂದ್

Rural Infrastructure: ಲಕ್ಷ್ಮೇಶ್ವರ: ತಾಲ್ಲೂಕಿನ ಗೋವನಾಳ-ಶಿಗ್ಲಿ ರಸ್ತೆ ಸಂಪೂರ್ಣ ಹಾಳಾಗಿ ಐದಾರು ವರ್ಷಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಪರಿಣಾಮ ಬೀರಿದ್ದು, ಗ್ರಾಮಸ್ಥರು ದೈನಂದಿನ ಸಮಸ್ಯೆ ಎದುರಿಸುತ್ತಿದ್ದಾರೆ.
Last Updated 4 ನವೆಂಬರ್ 2025, 5:10 IST
ಗುಂಡಿ ಬಿದ್ದು ಹಾಳಾದ ಗೋವನಾಳ-ಶಿಗ್ಲಿ ರಸ್ತೆ: ಐದಾರು ವರ್ಷಗಳಿಂದ ಬಸ್ ಸಂಚಾರ ಬಂದ್

ಬೆಂಗಳೂರು‌ | ಇನ್ನೆರಡು ದಿನಗಳಲ್ಲಿ ಎಲ್ಲ ಗುಂಡಿ ಮುಚ್ಚಲಾಗುವುದು: ಮಹೇಶ್ವರ್ ರಾವ್

Road Repair Update: ನಗರದಲ್ಲಿ 15 ಸಾವಿರ ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೆರಡು ದಿನಗಳಲ್ಲಿ ಬಹುತೇಕ ಎಲ್ಲ ರಸ್ತೆಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ. ಮಳೆಯಿಂದ ವಿಳಂಬವಾದರೂ ತ್ವರಿತಗತಿಯಲ್ಲಿ ಕಾರ್ಯ ನಡೆಯುತ್ತಿದೆ.
Last Updated 31 ಅಕ್ಟೋಬರ್ 2025, 23:30 IST
ಬೆಂಗಳೂರು‌ | ಇನ್ನೆರಡು ದಿನಗಳಲ್ಲಿ ಎಲ್ಲ ಗುಂಡಿ ಮುಚ್ಚಲಾಗುವುದು: ಮಹೇಶ್ವರ್ ರಾವ್

ಬೆಂಗಳೂರು ರಸ್ತೆಗಳಿಗೆ ₹2,296.57 ಕೋಟಿ: ಸಚಿವ ಸಂಪುಟ ಅನುಮೋದನೆ

ಅಲ್ಪಾವಧಿ ಟೆಂಡರ್‌ ಮೂಲಕ ಕಾಮಗಾರಿ * ಸಚಿವ ಸಂಪುಟದಲ್ಲಿ ಕ್ರಿಯಾಯೋಜನೆಗೆ ಸಮ್ಮತಿ
Last Updated 30 ಅಕ್ಟೋಬರ್ 2025, 23:30 IST
ಬೆಂಗಳೂರು ರಸ್ತೆಗಳಿಗೆ ₹2,296.57 ಕೋಟಿ: ಸಚಿವ ಸಂಪುಟ ಅನುಮೋದನೆ

ಸುರಂಗ ರಸ್ತೆ ಬೇಡವೆನ್ನಲು ಈತ ಯಾರು?: ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ಕಿಡಿ

‘ಆ ಹುಡುಗ ಇನ್ನೂ ಎಳಸು. ಆತನಿಗೆ ಅನುಭವವಿಲ್ಲ. ಗೌರವ ಕೊಟ್ಟು ಕರೆದು ಮಾತನಾಡಿದರೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ’ ಎಂದು ಸಂಸದ ತೇಜಸ್ವಿಸೂರ್ಯ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
Last Updated 30 ಅಕ್ಟೋಬರ್ 2025, 23:00 IST
ಸುರಂಗ ರಸ್ತೆ ಬೇಡವೆನ್ನಲು ಈತ ಯಾರು?: ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ಕಿಡಿ
ADVERTISEMENT

ಶೆಟ್ಟಿಕೆರೆ| ರಸ್ತೆ ಸಂಚಾರ ಸವಾಲು: ಗುಂಡಿ ರಸ್ತೆ ಪಯಣಕ್ಕೆ ಬೇಕು ‘ಎಂಟು ಗುಂಡಿಗೆ’

ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
Last Updated 30 ಅಕ್ಟೋಬರ್ 2025, 7:32 IST
ಶೆಟ್ಟಿಕೆರೆ| ರಸ್ತೆ ಸಂಚಾರ ಸವಾಲು: ಗುಂಡಿ ರಸ್ತೆ ಪಯಣಕ್ಕೆ ಬೇಕು ‘ಎಂಟು ಗುಂಡಿಗೆ’

ಪಾವಗಡ | ಹಗಲಲ್ಲೂ ರಸ್ತೆ ಹುಡುಕುವ ಸಾಹಸ; ಸಣ್ಣ ಮಳೆಗೂ ಕಿತ್ತುಹೋಗುವ ಡಾಂಬರು

Infrastructure Woes: ಪಾವಗಡ ಪಟ್ಟಣ ಮತ್ತು ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿ ಆಂಧ್ರಪ್ರದೇಶ ಸೇರಿದಂತೆ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸಂಚಾರ ಮಾರ್ಗಗಳು ಅಪಾಯಕಾರಿಯಾಗಿವೆ.
Last Updated 27 ಅಕ್ಟೋಬರ್ 2025, 7:10 IST
ಪಾವಗಡ | ಹಗಲಲ್ಲೂ ರಸ್ತೆ ಹುಡುಕುವ ಸಾಹಸ; ಸಣ್ಣ ಮಳೆಗೂ ಕಿತ್ತುಹೋಗುವ ಡಾಂಬರು

ದಾವಣಗೆರೆ: ಅಂಬೇಡ್ಕರ್ ವೃತ್ತಕ್ಕೆ ಹೊಸರೂಪ, ಸಂಚಾರ ವಿರೂಪ

Road Work Issues: ರಸ್ತೆಗಳು ಮತ್ತು ವೃತ್ತಗಳ ಅಭಿವೃದ್ಧಿ ಕಾಮಗಾರಿಯಿಂದ ನಗರದಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿ, ಮಾಹಿತಿ ನೀಡದೇ ಮಾರ್ಗ ಬದಲಾವಣೆ ಮಾಡಿರುವುದರಿಂದ ಚಾಲಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ.
Last Updated 27 ಅಕ್ಟೋಬರ್ 2025, 6:31 IST
ದಾವಣಗೆರೆ: ಅಂಬೇಡ್ಕರ್ ವೃತ್ತಕ್ಕೆ ಹೊಸರೂಪ, ಸಂಚಾರ ವಿರೂಪ
ADVERTISEMENT
ADVERTISEMENT
ADVERTISEMENT