‘ಯೋಗದಿಂದ ರೋಗಮುಕ್ತ ಜೀವನ’

7

‘ಯೋಗದಿಂದ ರೋಗಮುಕ್ತ ಜೀವನ’

Published:
Updated:
Deccan Herald

ಬೆಂಗಳೂರು: ‘ಪರಿಪೂರ್ಣ ಆರೋಗ್ಯ, ಯಶಸ್ಸು ಹಾಗೂ ಶಾಂತಿಯುತ ಆನಂದಮಯ ಜೀವನಕ್ಕಾಗಿ ಯೋಗ ಮಾಡಬೇಕು’ ಎಂದು ಯೋಗಗುರು ಉಮೇಶಕುಮಾರ ಹೇಳಿದರು.

ಪೀಣ್ಯದಾಸರಹಳ್ಳಿ ಸಮೀಪ ಮಲ್ಲಸಂದ್ರದ ಸರ್ಕಾರಿ ಶಾಲೆಯಲ್ಲಿ ಶ್ರೀಸದ್ಗುರು ಚಾರಿಟಬಲ್ ಟ್ರಸ್ಟ್ ಆಯೋಜಿಸಲಾದ ಆದಿತ್ಯ ಕ್ರಿಯಾ ಉಚಿತ ಯೋಗ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಆರ್.ಮಂಜುನಾಥ್ ಮಾತನಾಡಿ, ದೇಹ, ಮನಸ್ಸು ಹತೋಟಿಗಾಗಿ ಯೋಗವನ್ನು ಮಾಡಬೇಕು ಎಂದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !