ಬುಧವಾರ, ಆಗಸ್ಟ್ 4, 2021
23 °C

ದೆಹಲಿಯ ಹಲವೆಡೆ ಭೂಕಂಪ: ಕೆಲವು ಸೆಕೆಂಡ್‌ಗಳ ಕಾಲ ತೀವ್ರವಾಗಿ ನಡುಗಿದ ಭೂಮಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Delhi Earthquake

ನವದೆಹಲಿ: ರಾಷ್ಟ್ರ ರಾಜಧಾನಿಯ ಹಲವೆಡೆ ಶುಕ್ರವಾರ ರಾತ್ರಿ ಭೂಕಂಪ ಸಂಭವಿಸಿದೆ.

ಕೆಲವು ಸೆಕೆಂಡ್‌ಗಳ ಕಾಲ ಭೂಮಿ ತೀವ್ರವಾಗಿ ನಡುಗಿದೆ ಎನ್ನಲಾಗಿದೆ. ಏಕಾಏಕಿ ಭೂಮಿ ನಡುಗಿದ್ದರಿಂದ ಭೀತಿಗೊಂಡ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

ಭೂಕಂಪದ ತೀವ್ರತೆ 4.5ರಷ್ಟಿತ್ತು. ಕಂಪನ ಕೇಂದ್ರ ಹರಿಯಾಣದ ಗುರುಗ್ರಾಮದಿಂದ ನೈಋತ್ಯಕ್ಕೆ 63 ಕಿಲೋಮೀರ್ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ.

ರಾತ್ರಿ 7 ಗಂಟೆಗೆ ಭೂಮಿ ನಡುಗಿದೆ. ಭೂ ಮೇಲ್ಮೈಯಿಂದ 5 ಕಿಲೋಮೀಟರ್‌ನಷ್ಟು ಆಳದಲ್ಲಿ ಕಂಪನ ಸಂಭವಿಸಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು