ಬಿಎಸ್ಎಫ್ನಲ್ಲಿ ಮಾಜಿ ಅಗ್ನಿವೀರರ ಕೋಟಾ ಶೇ 50ಕ್ಕೆ ಹೆಚ್ಚಳ: ಕೇಂದ್ರ ಗೃಹ ಇಲಾಖೆ
Recruitment Policy: ಗಡಿ ಭದ್ರತಾ ಪಡೆಯ ಕಾನ್ಸ್ಟೆಬಲ್ಗಳ ನೇಮಕಾತಿಯಲ್ಲಿ ಅಗ್ನಿವೀರರಿಗೆ ನೀಡುವ ಕೋಟಾವನ್ನು ಶೇಕಡ 10ರಿಂದ ಶೇ 50ಕ್ಕೆ ಹೆಚ್ಚಿಸಿ ಕೇಂದ್ರ ಗೃಹ ಇಲಾಖೆ ರಾಜ್ಯಪತ್ರ ಹೊರಡಿಸಿದೆ.Last Updated 20 ಡಿಸೆಂಬರ್ 2025, 16:14 IST