ನ್ಯೂಯಾರ್ಕ್‌: ಅತ್ಯಾಚಾರ ಆರೋಪದಲ್ಲಿ ಭಾರತೀಯನ ಹಸ್ತಾಂತರ

ಶುಕ್ರವಾರ, ಜೂಲೈ 19, 2019
24 °C

ನ್ಯೂಯಾರ್ಕ್‌: ಅತ್ಯಾಚಾರ ಆರೋಪದಲ್ಲಿ ಭಾರತೀಯನ ಹಸ್ತಾಂತರ

Published:
Updated:

ನ್ಯೂಯಾರ್ಕ್‌: ಅಪ್ರಾಪ್ತೆ ಮೇಲಿನ ಅತ್ಯಾಚಾರ ಆರೋಪದಲ್ಲಿ ಭಾರತೀಯ ವ್ಯಕ್ತಿಯನ್ನು ಅಮೆರಿಕವು ಜರ್ಮನಿಗೆ ಹಸ್ತಾಂತರಿಸಿದೆ.

ಜರ್ಮನಿಯಲ್ಲಿ ಅತ್ಯಾಚಾರ ಎಸಗಿದ್ದ ತಲ್ವಾರ್‌ ಎನ್ನುವ ವ್ಯಕ್ತಿಯನ್ನು ಹಸ್ತಾಂತರಿಸಲಾಗಿದ್ದು, ಈತ 2019ರ ಅಕ್ಟೋಬರ್‌ 6ರವರೆಗೆ ಅಮೆರಿಕದಲ್ಲಿ ಪ್ರವಾಸಿಯಾಗಿ ವಾಸವಿರಲು ಅನುಮತಿ ಪಡೆದಿದುಕೊಂಡಿದ್ದ. ಆತನ ವೀಸಾವನ್ನು ರದ್ದು ಮಾಡಲಾಗಿದೆ ಎಂದು ಅಮೆರಿಕ ವಲಸೆ ಮತ್ತು ಕಸ್ಟಮ್ಸ್‌ ಜಾರಿ ಸಂಸ್ಥೆ ತನ್ನ ಪ್ರತಿಕಾ ಹೇಳಿಕೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !