ಬುಧವಾರ, ಜನವರಿ 22, 2020
28 °C

ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು: 7 ಮಂದಿ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸಿಡ್ನಿ/ಪರ್ತ್‌: ಹೊಸ ವರ್ಷದ ಮುನ್ನಾ ದಿನ ಆಸ್ಟ್ರೇಲಿಯಾದ ಮಲ್ಲಾಕೂಟದಲ್ಲಿ ಸಂಭವಿಸಿದ ಭಾರಿ ಕಾಳ್ಗಿಚ್ಚಿನಿಂದ ಕಡಲತೀರದ ನಗರಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

ಈ ಅವಘಡದಲ್ಲಿ 7 ಮಂದಿ ಸತ್ತಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು