ಪೂಂಚ್: ಉಗ್ರರ ದಾಳಿಯಿಂದ ಸೇನಾ ವಾಹನಕ್ಕೆ ಬೆಂಕಿ, ಐವರು ಯೋಧರು ಹುತಾತ್ಮ
ರಜೌರಿ ವಲಯದ ಭಿಂಬರ್ ಗಲ್ಲಿಯಿಂದ ಪೂಂಚ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ಉಗ್ರರು ಗ್ರೆನೆಡ್ ದಾಳಿ ಮಾಡಿರುವ ಸಾಧ್ಯತೆ ಇದ್ದು, ಇದರಿಂದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ.Last Updated 20 ಏಪ್ರಿಲ್ 2023, 17:24 IST