ಗುರುವಾರ , ಆಗಸ್ಟ್ 22, 2019
27 °C

ಕುಲಭೂಷಣ್‌ ಜಾಧವ್‌ ಪ್ರಕರಣ ಇಂದು ತೀರ್ಪು

Published:
Updated:
Prajavani

ಹೇಗ್‌ : ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ಬುಧವಾರ ತೀರ್ಪು ನೀಡಲಿದೆ.

ಬೇಹುಗಾರಿಕೆ ಮತ್ತು ಭಯೋತ್ಪಾದನೆ ಚಟುವಟಿಕೆ ಆರೋಪಕ್ಕಾಗಿ ಪಾಕಿಸ್ತಾನದ ಸೇನಾ ನ್ಯಾಯಾಲಯ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ ಈ ಪ್ರಕರಣ ಐಸಿಜೆ ಮೆಟ್ಟಿಲೇರಿತ್ತು.

Post Comments (+)