ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kulabhushanjadhav

ADVERTISEMENT

ಜಾಧವ್ ಪರ ವಕೀಲರ ನೇಮಕ: ನಿಲುವು ತಿಳಿಸಲು ಮುಂದಾದ ಭಾರತ

ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‌ ಅವರ ಪರ ವಕೀಲರನ್ನು ನೇಮಿಸುವ ಕುರಿತ ಭಾರತ ನಿಲುವನ್ನು ವಿವರಿಸಲು ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಬಯಸಿರುವುದಾಗಿ ಪಾಕ್‌ನಲ್ಲಿರುವ ಭಾರತೀಯ ಹೈ ಕಮಿಷನ್‌ ಇಸ್ಲಾಮಾಬಾದ್‌ ಹೈ ಕೋರ್ಟ್‌ಗೆ ತಿಳಿಸಿದೆ ಎಂದು ಮಾಧ್ಯವೊಂದು ವರದಿ ಮಾಡಿದೆ.
Last Updated 2 ಡಿಸೆಂಬರ್ 2020, 9:19 IST
ಜಾಧವ್ ಪರ ವಕೀಲರ ನೇಮಕ: ನಿಲುವು ತಿಳಿಸಲು ಮುಂದಾದ ಭಾರತ

ಜಾಧವ್‌ಗೆ ವಕೀಲರ ನೇಮಕ: ಮತ್ತೊಂದು ಅವಕಾಶಕ್ಕೆ ಪಾಕ್‌ ನ್ಯಾಯಾಲಯ ನಿರ್ದೇಶನ

ಗೂಢಚಾರಿಕೆ ಆರೋಪದಲ್ಲಿ ಬಂಧನಕ್ಕೊಳಗಾಗಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ಗೆ, ವಕೀಲರನ್ನು ನೇಮಕಗೊಳಿಸುವುದಕ್ಕೆ ಭಾರತಕ್ಕೆ ಮತ್ತೊಂದು ಅವಕಾಶ ನೀಡಬೇಕು ಎಂದು ಪಾಕಿಸ್ತಾನ ಸರ್ಕಾರಕ್ಕೆ ಇಲ್ಲಿನ ಹೈಕೋರ್ಟ್ ನಿರ್ದೇಶಿಸಿದೆ.
Last Updated 3 ಸೆಪ್ಟೆಂಬರ್ 2020, 12:48 IST
ಜಾಧವ್‌ಗೆ ವಕೀಲರ ನೇಮಕ: ಮತ್ತೊಂದು ಅವಕಾಶಕ್ಕೆ ಪಾಕ್‌ ನ್ಯಾಯಾಲಯ ನಿರ್ದೇಶನ

ಜಾಧವ್‌ ಪರ ಭಾರತ ವಕೀಲರ ವಾದಕ್ಕೆ ಅನುಮತಿ ಅಸಾಧ್ಯ: ಪಾಕಿಸ್ತಾನ

ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪರ ಭಾರತದ ವಕೀಲರೊಬ್ಬರು ವಾದ ಮಂಡಿಸಲು ಅವಕಾಶ ನೀಡಲು ಸಾಧ್ಯ ಇಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ
Last Updated 27 ಆಗಸ್ಟ್ 2020, 21:53 IST
ಜಾಧವ್‌ ಪರ ಭಾರತ ವಕೀಲರ ವಾದಕ್ಕೆ ಅನುಮತಿ ಅಸಾಧ್ಯ: ಪಾಕಿಸ್ತಾನ

ಕುಲಭೂಷಣ್ ಜಾಧವ್ | ಐಸಿಜೆಯಲ್ಲಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿ –ಕಾಂಗ್ರೆಸ್‌

ಮರಣದಂಡನೆ ಶಿಕ್ಷಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.
Last Updated 9 ಜುಲೈ 2020, 1:36 IST
ಕುಲಭೂಷಣ್ ಜಾಧವ್ | ಐಸಿಜೆಯಲ್ಲಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿ –ಕಾಂಗ್ರೆಸ್‌

ಕುಲಭೂಷಣ್‌ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿದ ಪಾಕಿಸ್ತಾನ: ಐಸಿಜೆ

ಭದ್ರತಾ ಮಂಡಳಿಗೆ ಅಂತರರಾಷ್ಟ್ರೀಯ ನ್ಯಾಯಾಲಯದ ವರದಿ
Last Updated 31 ಅಕ್ಟೋಬರ್ 2019, 19:36 IST
ಕುಲಭೂಷಣ್‌ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿದ ಪಾಕಿಸ್ತಾನ: ಐಸಿಜೆ

ಗೂಢಚರ್ಯೆ ಆರೋಪದಲ್ಲಿ ಸೆರೆಯಲ್ಲಿರುವ ಜಾಧವ್‌ಗೆ ಕಾನ್ಸಲ್ ನೆರವು: ಪಾಕ್ ಒಪ್ಪಿಗೆ

ಪಾಕಿಸ್ತಾನದಲ್ಲಿ ಗೂಢಚರ್ಯೆ ನಡೆಸಿದ ಆರೋಪದಲ್ಲಿ ಬಂಧನದಲ್ಲಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಕಾನ್ಸಲ್ ನೆರವು ನೀಡುವುದಾಗಿ ಪಾಕಿಸ್ತಾನ ಹೇಳಿದೆ.
Last Updated 1 ಆಗಸ್ಟ್ 2019, 19:36 IST
ಗೂಢಚರ್ಯೆ ಆರೋಪದಲ್ಲಿ ಸೆರೆಯಲ್ಲಿರುವ ಜಾಧವ್‌ಗೆ ಕಾನ್ಸಲ್ ನೆರವು: ಪಾಕ್ ಒಪ್ಪಿಗೆ

ಜಾಧವ್‌ ಬಿಡುಗಡೆಗೆ ಭಾರತ ಆಗ್ರಹ

ಮಾಜಿ ಯೋಧನ ಕರೆತರುವ ಯತ್ನ ಮುಂದುವರಿಯಲಿದೆ: ಜೈಶಂಕರ್‌
Last Updated 18 ಜುಲೈ 2019, 19:45 IST
ಜಾಧವ್‌ ಬಿಡುಗಡೆಗೆ ಭಾರತ ಆಗ್ರಹ
ADVERTISEMENT

ಕುಲಭೂಷಣ್‌ ಜಾಧವ್‌ ಪ್ರಕರಣ ಇಂದು ತೀರ್ಪು

ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ಬುಧವಾರ ತೀರ್ಪು ನೀಡಲಿದೆ.
Last Updated 16 ಜುಲೈ 2019, 19:36 IST
ಕುಲಭೂಷಣ್‌ ಜಾಧವ್‌ ಪ್ರಕರಣ ಇಂದು ತೀರ್ಪು

ಪಾಕಿಸ್ತಾನ ಕುಲಭೂಷಣ್‌ ಜಾದವ್‌ ಅವರನ್ನು ದಾಳವಾಗಿ ಬಳಸುತ್ತಿದೆ: ಭಾರತ 

ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪಾಕಿಸ್ತಾನ, ವಿಶ್ವದ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಕುಲಭೂಷಣ್‌ ಜಾದವ್‌ ಅವರನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಭಾರತ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಬುಧವಾರ ಹೇಳಿದೆ.
Last Updated 21 ಫೆಬ್ರುವರಿ 2019, 6:48 IST
ಪಾಕಿಸ್ತಾನ ಕುಲಭೂಷಣ್‌ ಜಾದವ್‌ ಅವರನ್ನು ದಾಳವಾಗಿ ಬಳಸುತ್ತಿದೆ: ಭಾರತ 
ADVERTISEMENT
ADVERTISEMENT
ADVERTISEMENT