ಗುರುವಾರ , ಜನವರಿ 23, 2020
26 °C

ನೈಗರ್‌: 89 ಯೋಧರ ಹತ್ಯೆ

ಎಪಿ Updated:

ಅಕ್ಷರ ಗಾತ್ರ : | |

ನಿಮಯೆ : ನೈಗರ್‌ನ ಸೇನೆ ಮೇಲೆ ಕಳೆದ ವಾರ ಇಸ್ಲಾಮಿಕ್‌ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟ ಯೋಧರ ಸಂಖ್ಯೆ 89 ಕ್ಕೆ ಏರಿದೆ. ಪಶ್ಚಿಮ ಆಫ್ರಿಕಾದ ದೇಶದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. 

ಮೊದಲಿಗೆ 25 ಯೋಧರು ಮೃತಪಟ್ಟಿದ್ದರು. ಇವರ ಸಂಖ್ಯೆ ಒಂದೇ ಸಾರಿ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ. ಯೋಧರಲ್ಲದೆ 77 ಉಗ್ರರೂ ಮೃತಪಟ್ಟಿದ್ದಾರೆ. ಇಸ್ಲಾಮಿಕ್‌ ಉಗ್ರರು ಚೀನಾ ಗ್ರಡೋರ್‌ ಅತ್ಯಾಧುನಿಕ ಸೇನಾ ನೆಲೆ ಮೇಲೆ ಗುರುವಾರ ದಾಳಿ ಮಾಡಿದ್ದರು. 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು