ಬುಧವಾರ, ಜನವರಿ 22, 2020
18 °C

ವಾಗ್ದಂಡನೆ ಸರಿಯಲ್ಲ: ಟ್ರಂಪ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ನೇತೃತ್ವದಲ್ಲಿ ದೇಶವೂ ಉತ್ತಮ ಸಾಧನೆ ಮಾಡುತ್ತಿದೆ. ನನ್ನ ವಿರುದ್ಧದ ವಾಗ್ದಂಡನೆ ಕ್ರಮ ನ್ಯಾಯೋಚಿತವಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಪಾದಿಸಿದ್ದಾರೆ.

ವಾಗ್ದಂಡನೆ ಕ್ರಮವಾಗಿ ಎರಡು ಆರೋಪಗಳನ್ನು ಸಂಸತ್ತಿನ ನ್ಯಾಯಿಕ ಸಮಿತಿಯು ಅಂತಿಮಗೊಳಿಸಿದ ಹಿನ್ನೆಲೆ ಯಲ್ಲಿ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು