ಯುದ್ಧಟ್ಯಾಂಕ್‌ ಪ್ರದರ್ಶನ: ಸೂಚನೆ

ಶುಕ್ರವಾರ, ಜೂಲೈ 19, 2019
24 °C
ರಾಜಕೀಯ ಲಾಭಕ್ಕಾಗಿ ಸೇನೆ ಬಳಕೆ: ಡೆಮಾಕ್ರೆಟಿಕ್‌ ಪಕ್ಷ ಟೀಕೆ

ಯುದ್ಧಟ್ಯಾಂಕ್‌ ಪ್ರದರ್ಶನ: ಸೂಚನೆ

Published:
Updated:

ವಾಷಿಂಗ್ಟನ್‌: ಅಮೆರಿಕದಲ್ಲಿ ಜುಲೈ 4 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಟ್ಯಾಂಕ್‌ ಮತ್ತು ಯುದ್ಧ ವಿಮಾನಗಳ ಪ್ರದರ್ಶನದ ಮೂಲಕ ಮಿಲಿಟರಿ ಸಾಮರ್ಥ್ಯ ಪ್ರದರ್ಶಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪೆಂಟಗನ್‌ಗೆ ಹೇಳಿದ್ದಾರೆ.

2020ರ ಅಧ್ಯಕ್ಷ ಚುನಾವಣೆಯಲ್ಲಿ ಮರು ಆಯ್ಕೆಯಾಗಲು ಟ್ರಂಪ್‌ ಅವರು ಸಶಸ್ತ್ರ ಪಡೆಗಳನ್ನು ಬಳಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಮತ್ತು ಅನೇಕರು ಟೀಕಿಸಿದ್ದಾರೆ.

‘ಟ್ರಂಪ್‌ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಇಂಥ ಕ್ರಮಕ್ಕೆ ಮುಂದಾಗಿದ್ದಾರೆ’ ಎಂದು ಡೆಮಾಕ್ರೆಟಿಕ್‌  ಪಕ್ಷದ  ನಾಯಕರು ಮತ್ತು ಸೇನೆಯ ನಿವೃತ್ತ ಅಧಿಕಾರಿಗಳು ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !