ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ವೈದ್ಯರ ಸಂಖ್ಯೆ 19 ಲಕ್ಷಕ್ಕಿಂತ ಅಧಿಕ

Last Updated 13 ಜುಲೈ 2019, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಅಲೋಪಥಿ, ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ಪದ್ಧತಿಯ 19.47 ಲಕ್ಷಕ್ಕಿಂತಲೂ ಹೆಚ್ಚು ವೈದ್ಯರಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್‌ ಲೋಕಸಭೆಯಲ್ಲಿ ಹೇಳಿದ್ದಾರೆ.

ಈ ವರ್ಷದ ಮಾರ್ಚ್‌ವರೆಗಿನ ಅಂಕಿ- ಅಂಶಗಳನ್ನು ಉಲ್ಲೇಖಿಸಿ ಸಚಿವರು ಈ ಮಾಹಿತಿ ನೀಡಿದ್ದಾರೆ.

ಅಂಕಿ ಅಂಶ

* 11,59,309 ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿರುವ ಅಲೋಪಥಿ ವೈದ್ಯರು

* 9.27 ಲಕ್ಷ ಸೇವೆಗೆ ಲಭ್ಯವಿರುವ ಅಲೋಪಥಿ ವೈದ್ಯರ ಅಂದಾಜು ಸಂಖ್ಯೆ

* 7.88 ಲಕ್ಷ ಆಯುರ್ವೇದ,ಯುನಾನಿ ಮತ್ತು ಹೋಮಿಯೋಪಥಿ ವೈದ್ಯರ ಸಂಖ್ಯೆ

* 1:1456 ಅಲೋಪಥಿ ಪದ್ಧತಿಯ ವೈದ್ಯರು ಮತ್ತು ಜನರ ಅನುಪಾತ

* 1:867 ಅಲೋಪಥಿ ಸೇರಿದಂತೆ ಎಲ್ಲ ಪದ್ಧತಿಯ ವೈದ್ಯರು ಮತ್ತು ಜನರ ಅನುಪಾತ

* 1:1000 ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಿಗದಿಪ‍ಡಿಸಿರುವ ವೈದ್ಯರು ಮತ್ತು ಜನರ ಅನುಪಾತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT