ಗುರುವಾರ , ಫೆಬ್ರವರಿ 27, 2020
19 °C

ಕೊರೊನಾ ವೈರಸ್ | ಚೀನಾದಲ್ಲಿ ಸಿಲುಕಿದ್ದ 15 ವಿದ್ಯಾರ್ಥಿಗಳು ಕೇರಳಕ್ಕೆ ವಾಪಸ್

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ಕೊಚ್ಚಿನ್‌: ಚೀನಾದ ಹುಬೇ ಪ್ರಾಂತ್ಯದಲ್ಲಿ ಸಿಲುಕಿದ್ದ ಕೇರಳದ 15 ವಿದ್ಯಾರ್ಥಿಗಳು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ.

ಮೊದಲು ಯುನ್ನಾನ್‌ ಪ್ರಾಂತ್ಯದ ಕನ್ಮಿಂಗ್‌ ವಿಮಾನ ನಿಲ್ದಾಣದಿಂದ ಹಾಂಕ್‌ ಕಾಂಗ್‌ಗೆ ತೆರಳಿದ ವಿದ್ಯಾರ್ಥಿಗಳು, ಶುಕ್ರವಾರ ರಾತ್ರಿ 11ಕ್ಕೆ ಕೊಚ್ಚಿನ್‌ಗೆ ಬಂದರು. ತಕ್ಷಣ ಅವರನ್ನು ಕಲಮಶ್ಯೇರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಸಂಬಂಧಿಕರು ಆಗಮಿಸಿದರಾದರೂ ಸುರಕ್ಷತೆಯ ದೃಷ್ಠಿಯಿಂದ ಅದಕ್ಕೆ ಅವಕಾಶ ನೀಡಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು