14 ಪಾರಿವಾಳ 31 ಕೋತಿ ಸಾವು

7
ಕೈಗಾರಿಕಾ ಘಟಕದಲ್ಲಿ ಅನಿಲ ಸೋರಿಕೆ

14 ಪಾರಿವಾಳ 31 ಕೋತಿ ಸಾವು

Published:
Updated:

ರಾಯಗಡ (ಮಹಾರಾಷ್ಟ್ರ): ಇಲ್ಲಿನ ಕೈಗಾರಿಕಾ ಘಟಕವೊಂದರಲ್ಲಿ ಅನಿಲ ಸೋರಿಕೆಯಾಗಿ ಸುಮಾರು 30 ಕೋತಿಗಳು ಮತ್ತು 14 ಪಾರಿವಾಳಗಳು ಮೃತಪಟ್ಟಿವೆ.

ಪನ್ವೆಲ್‌ ತಾಲ್ಲೂಕಿನ ಪೋರ್ಸಿ ಪ್ರದೇಶದಲ್ಲಿ ಹೂತು ಹಾಕಲಾಗಿದ್ದ ಇವುಗಳ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಘಟನೆಯ
ತನಿಖೆಗೆ ಆದೇಶಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !