ಭಾನುವಾರ, ಜೂನ್ 7, 2020
22 °C

ಕೋವಿಡ್‌ ಗೆದ್ದ ಖುಷಿ: ಕುಣಿದ ವೃದ್ಧೆ

ಪಿಟಿಐ Updated:

ಅಕ್ಷರ ಗಾತ್ರ : | |

ಪುಣೆ: ಕೋವಿಡ್‌–19ನಿಂದ ಗುಣಮುಖರಾದ ವೃದ್ಧೆಯೊಬ್ಬರು, ಖುಷಿಯಿಂದ ಕುಣಿದಿದ್ದಾರೆ. 65 ವರ್ಷದ ಈ ಮಹಿಳೆ ಕುಣಿದು, ಸಂಭ್ರಮಿಸಿದ ವಿಡಿಯೊ ಸಾಕಷ್ಟು ವೈರಲ್‌ ಆಗಿದೆ.

ಪುಣೆಯ ಔಂಧ್‌ ಸಾರ್ವಜನಿಕ ಆಸ್ಪ‍ತ್ರೆಯಲ್ಲಿ ಈ ಮಹಿಳೆಗೆ ಚಿಕಿತ್ಸೆ ನೀಡಲಾಗಿದೆ. ‘ನೀವು ಸಂಪೂರ್ಣ ಗುಣಮುಖರಾಗಿದ್ದು, ಮನೆಗೆ ತೆರಳಬಹುದು’ ಎಂದು ವೈದ್ಯರು ಹೇಳಿದಾಗ ವೃದ್ಧೆಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು