ಶನಿವಾರ, ಆಗಸ್ಟ್ 24, 2019
23 °C

ಮುಷ್ಕರ ನಿಲ್ಲಿಸಲು ವೈದ್ಯರಿಗೆ ಎಚ್ಚರಿಕೆ

Published:
Updated:

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆ ವಿರೋಧಿಸಿ ನಡೆಸುತ್ತಿರುವ ಮುಷ್ಕರ ನಿಲ್ಲಿಸಿ, ಕರ್ತವ್ಯಕ್ಕೆ ಹಾಜರಾಗುವಂತೆ ಆರೋಗ್ಯ ಸಚಿವಾಲಯ ವೈದ್ಯರಿಗೆ ಶನಿವಾರ ಸೂಚನೆ ನೀಡಿದೆ.

Post Comments (+)