ಗುರುವಾರ , ಆಗಸ್ಟ್ 13, 2020
27 °C

ಅಸ್ಸಾಂ ರೈಫಲ್ಸ್‌ನಿಂದ ಮಹಿಳೆ ರಕ್ಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಇಂಫಾಲ: ‘ಮಣಿಪುರದ ಚಂದೇಲ್‌ ಜಿಲ್ಲೆಯ ವಾಂಗ್‌ಪರಾಲ್‌ ಗ್ರಾಮದಲ್ಲಿ ಎನ್‌ಸಿಎನ್‌ (ಐಎಂ) ನಕ್ಸಲರು ಅಪಹರಿಸಿದ ಮಹಿಳೆಯನ್ನು ಅಸ್ಸಾಂ ರೈಫಲ್ಸ್‌ ಪಡೆ ರಕ್ಷಿಸಿದೆ‘ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ. 

ಶಾಲಾ ಕಟ್ಟಡವೊಂದರಲ್ಲಿ ಇಬ್ಬರು ಸಶಸ್ತ್ರ ನಕ್ಸಲರು ಮಹಿಳೆಯ ಕಣ್ಣುಕಟ್ಟಿ ಅಡಗಿಸಿಟ್ಟಿದ್ದರು. ಮಂಗಳವಾರ ಮಹಿಳೆಯ ಅಪಹರಣವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು