ಲೋಕಸಭೆ; ನಿಗದಿಗಿಂತಲೂ ಹೆಚ್ಚು ಕೆಲಸ

7

ಲೋಕಸಭೆ; ನಿಗದಿಗಿಂತಲೂ ಹೆಚ್ಚು ಕೆಲಸ

Published:
Updated:

ನವದೆಹಲಿ: ‘ಈ ಬಾರಿಯ ಮುಂಗಾರು ಅಧಿವೇಶದಲ್ಲಿ ಲೋಕಸಭೆಯು ನಿಗದಿಗಿಂತಲೂ ಹೆಚ್ಚಿನ ಕಾಲ ಕಾರ್ಯನಿರ್ವಹಿಸಿದೆ. ಜತೆಗೆ 2000ರಿಂದ ಈಚೆಗೆ ಹೆಚ್ಚು ಫಲಪ್ರದವಾದ ಅಧಿವೇಶನ ಇದೇ’ ಎಂದು ಪಿಆರ್‌ಎಸ್‌ ಲೆಜಿಸ್ಲೇಟಿವ್ ರಿಸರ್ಚ್ ಹೇಳಿದೆ.

110%
ಲೋಕಸಭೆಯ ಕಾರ್ಯನಿರ್ವಹಣೆಯ ಅವಧಿ

* ವಿಶ್ವಾಸಮತ ಯಾಚನೆ ಇದ್ದುದ್ದರಿಂದ ನಿಗದಿತ ಅವಧಿಗಿಂತಲೂ ಹೆಚ್ಚು ಕಾಲ ಕಲಾಪ ನಡೆದಿದೆ

20 –ಈ ಬಾರಿ ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆಗಳು

12–ಈ ಬಾರಿ ಲೋಕಸಭೆಯಲ್ಲಿ ಪಾಸಾದ ಮಸೂದೆಗಳು

84 % – ನಿಗದಿ ಮಾಡಲಾದ ಪ್ರಶ್ನೋತ್ತರ ವೇಳೆಯಲ್ಲಿ ಲೋಕಸಭೆ ಕಾರ್ಯನಿರ್ವಹಿಸಿದ ಪ್ರಮಾಣ

68 % -ನಿಗದಿ ಮಾಡಲಾದ ಪ್ರಶ್ನೋತ್ತರ ವೇಳೆಯಲ್ಲಿ ರಾಜ್ಯಸಭೆ ಕಾರ್ಯನಿರ್ವಹಿಸಿದ ಪ್ರಮಾಣ

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !