ಗುರುವಾರ , ನವೆಂಬರ್ 21, 2019
23 °C

ಅಪರಾಧ: ದೆಹಲಿ ನಂತರ ಬೆಂಗಳೂರಿನಲ್ಲೇ ಹೆಚ್ಚು

Published:
Updated:

ದೇಶದ ಪ್ರಮುಖ ಮೆಟ್ರೊ ನಗರಿಗಳಲ್ಲಿ ದೆಹಲಿಯಲ್ಲೇ ಅತಿಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ದೆಹಲಿಯ ನಂತರ ಬೆಂಗಳೂರಿನಲ್ಲಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.

ಬಹುತೇಕ ಎಲ್ಲಾ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಈ ಎರಡೂ ನಗರಗಳು ಮೊದಲ ಎರಡು ಸ್ಥಾನದಲ್ಲಿವೆ. 2017ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ‘ಭಾರತದಲ್ಲಿ ಅಪರಾಧ–2017’ ವರದಿಯಲ್ಲಿ ಈ ಮಾಹಿತಿ ಇದೆ.

ಪ್ರತಿಕ್ರಿಯಿಸಿ (+)