ಶುಕ್ರವಾರ, ಏಪ್ರಿಲ್ 16, 2021
20 °C

ದುಬೈ: ಕೇರಳದ 9 ಮಂದಿ ಅತಂತ್ರ

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಸಾಮಾಜಿಕ ಜಾಲತಾಣಗಳ ಮೂಲಕ ಉದ್ಯೋಗದ ಆಮಿಷಕ್ಕೆ ಮರುಳಾಗಿ ದುಬೈಗೆ ತೆರಳಿದ್ದ ಕೇರಳ ಮೂಲದ ಒಂಬತ್ತು ಮಂದಿ ಭಾರತೀಯರು ಈಗ ಯುಎಇಯ ಅಲ್‌ ಏಯಿನ್‌, ಅಜ್ಮನ್‌ನಲ್ಲಿ ಅತಂತ್ರರಾಗಿದ್ದಾರೆ. ವಾಟ್ಸ್‌ಆ್ಯಪ್‌ ಮೂಲಕ ಶಫೀಕ್‌ ಹೆಸರಿನ ಏಜೆಂಟ್‌ನನ್ನು ಭೇಟಿ ಮಾಡಿದ್ದರು.

ಯುಎಇಗೆ ತೆರಳಲು ವೀಸಾಗಾಗಿ ₹ 70,000 ಅನ್ನೂ ಪಾವತಿಸಿದ್ದರು. ಉದ್ಯೋಗದ ಆಮಿಷ ಒಡ್ಡಿ ಯುಎಐಗೆ ಸೆಳೆಯುತ್ತಿರುವ ನಕಲಿ ಏಜೆಂಟರಿಂದ ದೂರ ಇರಬೇಕು ಎಂದು ಉದ್ಯೋಗಾಂಕ್ಷಿಗಳಿಗೆ ದುಬೈನಲ್ಲಿ  ಇರುವ ಭಾರತದ ಕಾನ್ಸುಲೇಟ್‌ ಜನರಲ್‌ ಮನವಿ ಮಾಡಿದ ಒಂದು ತಿಂಗಳ ನಂತರ ಈ ಸಂಗತಿ ಗೊತ್ತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು