ರೋಹಿತ್, ಕೊಹ್ಲಿ ನಿವೃತ್ತಿ ಕುರಿತು ಚರ್ಚೆ ನಡೆದಿಲ್ಲ: ಶುಭಮನ್ ಗಿಲ್ ಸ್ಪಷ್ಟನೆ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಬಳಿಕ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿದಾಯ ಘೋಷಿಸಲಿದ್ದಾರೆ ಎಂಬ ಕುರಿತು ವರದಿಗಳು ಹರಡಿದ್ದವು.Last Updated 8 ಮಾರ್ಚ್ 2025, 14:23 IST