ಝಾಕಿರ್‌ ನಾಯ್ಕ್ ವಿರುದ್ಧ ಆರೋಪಪಟ್ಟಿ

ಶನಿವಾರ, ಮೇ 25, 2019
27 °C

ಝಾಕಿರ್‌ ನಾಯ್ಕ್ ವಿರುದ್ಧ ಆರೋಪಪಟ್ಟಿ

Published:
Updated:

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ವಿವಾದಿತ ಧರ್ಮಪ್ರಚಾರಕ ಝಾಕಿರ್‌ ನಾಯ್ಕ್‌ ವಿರುದ್ಧ ಮೊದಲ ಬಾರಿಗೆ ನೇರ ದೋಷಾರೋಪ ಪಟ್ಟಿ ಸಲ್ಲಿಸಿದೆ.

ನಾಯ್ಕ ವಿರುದ್ಧ ₹193.06 ಕೋಟಿ ಹಣ ವರ್ಗಾವಣೆ ಆರೋಪ ಕೇಳಿ ಬಂದ ಕಾರಣ ತನಿಖೆ ನಡೆಸುವಂತೆ ಮುಂಬೈನ ವಿಶೇಷ ನ್ಯಾಯಾಲಯ ದೂರು ಸೂಚಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ವಿಚಾರಣೆ ಆಧರಿಸಿ ಜಾರಿ ನಿರ್ದೇಶನಾಲಯವು ದೂರು ದಾಖಲು ಮಾಡಿಕೊಂಡಿತ್ತು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !