ಬುಧವಾರ, ಫೆಬ್ರವರಿ 26, 2020
19 °C

ಫೆ.29ರವರೆಗೆ ಫಾಸ್ಟ್ಯಾಗ್‌ ಖರೀದಿ ಶುಲ್ಕ ಮನ್ನಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಈ ಮಾಸಾಂತ್ಯದವರೆಗೂ (ಫೆ.29) ಯಾವುದೇ ಶುಲ್ಕ ಪಾವತಿಸದೆ ಫಾಸ್ಟ್ಯಾಗ್‌ ಖರೀದಿಸಬಹುದು. ನಗದುರಹಿತ ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ ಹೆಚ್ಚಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಈ ನಿರ್ಧಾರ ಕೈಗೊಂಡಿದೆ.

‘ಫಾಸ್ಟ್ಯಾಗ್‌ಗೆ ಇದ್ದ ₹100 ಶುಲ್ಕವನ್ನು ಇದೇ 29ರವರೆಗೆ ಮನ್ನಾ ಮಾಡಲು ನಿರ್ಧರಿಸಲಾಗಿದೆ’ ಎಂದು ಎನ್‌ಎಚ್‌ಎಐ ತಿಳಿಸಿದೆ.

ವಾಹನ ಮಾಲೀಕರು ವಾಹನದ ನೋಂದಣಿ ಪ್ರಮಾಣ ಪತ್ರದೊಂದಿಗೆ (ಆರ್‌ಸಿ) ಯಾವುದೇ ಅಧಿಕೃತ ಫಾಸ್ಟ್ಯಾಗ್‌ ಮಾರಾಟಗಾರರ ಬಳಿಗೆ ಹೋಗಿ ಉಚಿತವಾಗಿ ಪಡೆಯಬಹುದು ಎಂದು ಎನ್‌ಎಚ್‌ಎಐ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು