ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Fast Tag

ADVERTISEMENT

ಇ–ವೇ ಬಿಲ್ ವಂಚನೆ ತಡೆಗೆ ಹೊಸ ಕ್ರಮ

ಇ–ವೇ ಬಿಲ್ ಇಲ್ಲದೆ ಸಾಗುತ್ತಿರುವ ವಾಹನಗಳ ಬಗ್ಗೆ ಜಿಎಸ್‌ಟಿ ಅಧಿಕಾರಿಗಳಿಗೆ ತಕ್ಷಣದ ಮಾಹಿತಿ ರವಾನೆ ಆಗುವ ವ್ಯವಸ್ಥೆ ರೂಪಿಸುವ ಕೆಲಸವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
Last Updated 18 ಏಪ್ರಿಲ್ 2021, 16:38 IST
fallback

ಹರಟೆಕಟ್ಟೆ Podcast: ಫಾಸ್ಟ್ಯಾಗ್ ಲೋಪಗಳೇನು?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 20 ಫೆಬ್ರುವರಿ 2021, 11:35 IST
ಹರಟೆಕಟ್ಟೆ Podcast: ಫಾಸ್ಟ್ಯಾಗ್ ಲೋಪಗಳೇನು?

ಟೋಲ್‌ಗೇಟ್‌: ನಗದು ಕೌಂಟರ್‌ನಲ್ಲೇ ವಾಹನ ದಟ್ಟಣೆ

ತುಮಕೂರು ರಸ್ತೆಯಲ್ಲಿರುವ ಟೋಲ್‌ಗೇಟ್‌ನ ನಗದು ಕೌಂಟರ್‌ನಲ್ಲಿ ಸೋಮವಾರ ವಾಹನಗಳ ದಟ್ಟಣೆ ಇರುವುದು ಕಂಡುಬಂತು.
Last Updated 15 ಫೆಬ್ರುವರಿ 2021, 21:54 IST
fallback

ಫಾಸ್ಟ್ಯಾಗ್‌ ವ್ಯಾಲೆಟ್‌ನಲ್ಲಿ ಕನಿಷ್ಠ ಮೊತ್ತ ನಿಬಂಧನೆ ರದ್ದತಿಗೆ ನಿರ್ಧಾರ

ಫಾಸ್ಟ್ಯಾಗ್‌ ವ್ಯಾಲೆಟ್‌ನಲ್ಲಿ ಕನಿಷ್ಠ ಮೊತ್ತ ಇರಬೇಕು ಎಂಬ ನಿಬಂಧನೆಯನ್ನು ತೆಗೆದು ಹಾಕಲು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ.
Last Updated 10 ಫೆಬ್ರುವರಿ 2021, 18:44 IST
ಫಾಸ್ಟ್ಯಾಗ್‌ ವ್ಯಾಲೆಟ್‌ನಲ್ಲಿ ಕನಿಷ್ಠ ಮೊತ್ತ ನಿಬಂಧನೆ ರದ್ದತಿಗೆ ನಿರ್ಧಾರ

ಫೆ.29ರವರೆಗೆ ಫಾಸ್ಟ್ಯಾಗ್‌ ಖರೀದಿ ಶುಲ್ಕ ಮನ್ನಾ

ಈ ಮಾಸಾಂತ್ಯದವರೆಗೂ (ಫೆ.29) ಯಾವುದೇ ಶುಲ್ಕ ಪಾವತಿಸದೆ ಫಾಸ್ಟ್ಯಾಗ್‌ ಖರೀದಿಸಬಹುದು. ನಗದುರಹಿತ ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ ಹೆಚ್ಚಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಈ ನಿರ್ಧಾರ ಕೈಗೊಂಡಿದೆ.
Last Updated 13 ಫೆಬ್ರುವರಿ 2020, 19:19 IST
fallback

ಫಾಸ್ಟ್ಯಾಗ್ ಬಳಕೆದಾರನ ಖಾತೆಯಿಂದ ₹50 ಸಾವಿರ ಕನ್ನ

ಆ್ಯಕ್ಸಿಸ್ ಬ್ಯಾಂಕ್ ಪ್ರತಿನಿಧಿ ಸೋಗಿನಲ್ಲಿ ವಂಚನೆ
Last Updated 18 ಜನವರಿ 2020, 21:43 IST
fallback

ನರೇಂದ್ರ, ಗಬ್ಬೂರು ಟೋಲ್‌ಗೇಟ್‌: ಮಾರ್ಚ್‌ನಿಂದ ಫಾಸ್ಟ್ಯಾಗ್‌

ಜಿಲ್ಲೆಯಲ್ಲಿ ಹಾದುಹೋಗಿರುವ ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯ ಗಬ್ಬೂರು ಮತ್ತು ನರೇಂದ್ರ ಟೋಲ್‌ಗೇಟ್‌ನಲ್ಲಿ ಮಾರ್ಚ್‌ನಿಂದ ಫಾಸ್ಟ್ಯಾಗ್‌ ವ್ಯವಸ್ಥೆ ಜಾರಿಗೆ ಬರಲಿದೆ.
Last Updated 17 ಜನವರಿ 2020, 10:38 IST
ನರೇಂದ್ರ, ಗಬ್ಬೂರು ಟೋಲ್‌ಗೇಟ್‌: ಮಾರ್ಚ್‌ನಿಂದ ಫಾಸ್ಟ್ಯಾಗ್‌
ADVERTISEMENT

ಲಾರಿ ಚಾಲಕರಿಂದ ಟೋಲ್‌ನಲ್ಲಿ ಗಲಾಟೆ

ಫಾಸ್ಟ್ಯಾಗ್‌ ಅಳವಡಿಸಿಕೊಳ್ಳದ ವಾಹನಗಳು l ನಗದು ಶುಲ್ಕ ಪಾವತಿಗೆ ಒಂದು ಲೇನ್‌ ಮಾತ್ರ
Last Updated 17 ಜನವರಿ 2020, 9:49 IST
ಲಾರಿ ಚಾಲಕರಿಂದ ಟೋಲ್‌ನಲ್ಲಿ ಗಲಾಟೆ

ಟೋಲ್‌ ಪ್ಲಾಜಾದಲ್ಲಿ ತಪ್ಪದ ಪರದಾಟ

‘ಫಾಸ್ಟ್ಯಾಗ್’ ಅಳವಡಿಕೆಗೆ ನೀಡಿದ್ದ ಗುಡುವು ಮುಕ್ತಾಯ
Last Updated 15 ಜನವರಿ 2020, 19:45 IST
ಟೋಲ್‌ ಪ್ಲಾಜಾದಲ್ಲಿ ತಪ್ಪದ ಪರದಾಟ

ನಗದು ಸ್ವೀಕಾರ ಸಾಲಿನಲ್ಲೇ ಹೆಚ್ಚು ವಾಹನ

ಫಾಸ್ಟ್ಯಾಗ್‌ ಕಡ್ಡಾಯ ಜ. 15ರವರೆಗೆ ಮುಂದೂಡಿಕೆ * ಆರು ಸಾಲುಗಳು ಮೀಸಲು
Last Updated 15 ಡಿಸೆಂಬರ್ 2019, 20:25 IST
ನಗದು ಸ್ವೀಕಾರ ಸಾಲಿನಲ್ಲೇ ಹೆಚ್ಚು ವಾಹನ
ADVERTISEMENT
ADVERTISEMENT
ADVERTISEMENT