ಗುರುವಾರ , ಜೂನ್ 24, 2021
21 °C

ಫುಲ್‌ಬ್ರೈಟ್‌ ಫೆಲೋಶಿಪ್‌: ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಫುಲ್‌ಬ್ರೈಟ್‌–ನೆಹರೂ ಹಾಗೂ ಇತರ ಫುಲ್‌ಬ್ರೈಟ್‌ ಫೆಲೋಶಿಪ್‌ಗಳಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಅಮೆರಿಕ–ಭಾರತ ಶೈಕ್ಷಣಿಕ ಪ್ರತಿಷ್ಠಾನ (ಯುಎಸ್‌ಐಇಎಫ್‌) ಅರ್ಜಿ ಆಹ್ವಾನಿಸಿದೆ.

ಸಂಶೋಧನೆ, ಬೋಧನೆ ಮತ್ತು ವೃತ್ತಿಪರತೆ ವೃದ್ಧಿ ಸೇರಿದಂತೆ ಹಲವಾರು ವಿಷಯಗಳಲ್ಲಿ ಫೆಲೋಶಿಪ್‌ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನವಾಗಿದೆ.

ವಿವರಗಳಿಗೆ www.usief.org.in ಗೆ ಭೇಟಿ ನೀಡಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು