ಮುಂಬೈ: ಗೇಟ್‌ ವೇ ಆಫ್‌ ಇಂಡಿಯಾ ಬಳಿ ನೌಕಾ ದಿನಾಚರಣೆ

7

ಮುಂಬೈ: ಗೇಟ್‌ ವೇ ಆಫ್‌ ಇಂಡಿಯಾ ಬಳಿ ನೌಕಾ ದಿನಾಚರಣೆ

Published:
Updated:

ಮುಂಬೈ: ನೌಕಾ ದಳ ದಿನದ ಪ್ರಯುಕ್ತ ಇಲ್ಲಿನ ಗೇಟ್‌ ವೇ ಆಫ್‌ ಇಂಡಿಯಾ ಬಳಿ ನೌಕಾ ಪಡೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರದರ್ಶನ ನೀಡಿದೆ. 

1971ರ ಇಂಡೋ–ಪಾಕ್‌ ಯುದ್ಧದ ಸಮಯದಲ್ಲಿ ಭಾರತದ ನೌಕಾ ದಳ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಮೂರು ಹಡಗುಗಳನ್ನು ಕರಾಚಿ ಸಮೀಪ ಮುಳುಗಿಸುವಲ್ಲಿ ಯಶಸ್ವಿಯಾಗಿತ್ತು. ಆ ಭಾಗದಲ್ಲಿ ಮೊದಲ ಬಾರಿಗೆ ನೌಕೆ ನಿರೋಧಕ ಕ್ಷಿಪಣಿಗಳ ಬಳಕೆ ಮಾಡಲಾಯಿತು. 

ಇದನ್ನೂ ಓದಿ: ನೌಕಾ ದಳ ದಿನ: ಸಾಗರ ವಲಯದ ರಕ್ಷಕರಿಗೆ ಗೌರವ, ಸ್ಮರಣೆ 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !