ಸೋಮವಾರ, ನವೆಂಬರ್ 18, 2019
26 °C

ಗುಜರಾತ್ ಸಿ.ಎಂಗೆ ₹ 191 ಕೋಟಿಯ ವಿಮಾನ

Published:
Updated:

ಅಹಮದಾಬಾದ್: ಗುಜರಾತ್‌ ರಾಜ್ಯಪಾಲ, ಮುಖ್ಯಮಂತ್ರಿ ಸೇರಿ ಅತಿಗಣ್ಯರ ಪ್ರಯಾಣಕ್ಕೆಂದು ಗುಜರಾತ್ ಸರ್ಕಾರವು ₹ 191 ಕೋಟಿ ಬೆಲೆಯ ಅತ್ಯಾಧುನಿಕ ವಿಮಾನವನ್ನು ಖರೀದಿಸಿದೆ.

‘ಬೊಂಬಾರ್ಡಿಯರ್ ಚಾಲೆಂಜರ್ 650’ ಹೆಸರಿನ ಈ ವಿಮಾನವು, ಒಂದು ಪೂರ್ಣ ಟ್ಯಾಂಕ್‌ ಇಂಧನದಲ್ಲಿ 7,000 ಕಿ.ಮೀ. ದೂರ ಕ್ರಮಿಸುತ್ತದೆ. ಇದು ಒಮ್ಮೆಗೆ 12 ಜನರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ.

ಪ್ರತಿಕ್ರಿಯಿಸಿ (+)