ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಷೆಗೆ ಕಾರ್ಟೊಸ್ಯಾಟ್‌–3

ಕಾರ್ಟೊ ಸ್ಯಾಟ್‌ -3 ಉಡಾವಣೆ ಯಶಸ್ವಿ
Last Updated 27 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತನ್ನ ಅತ್ಯಾಧುನಿಕ ಮತ್ತು ಮೂರನೇ ತಲೆಮಾರಿನ ಭೂಪರಿವೀಕ್ಷಣಾ ಉಪಗ್ರಹ ‘ಕಾರ್ಟೊಸ್ಯಾಟ್‌–3’ನ್ನು ಬುಧವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಈವರೆಗೆ ಇಸ್ರೊ ನಿರ್ಮಿಸಿ, ಕ್ಷಕೆಗೆ ಸೇರಿಸಿದ ಭೂಪರಿವೀಕ್ಷಣಾ ಉಪಗ್ರಹಗಳಲ್ಲೇ ಅತ್ಯಂತ ಉತ್ಕೃಷ್ಟಮಟ್ಟದ (ಹೈರೆಸಲ್ಯೂಷನ್) ಚಿತ್ರಗಳನ್ನು ಕೊಡುವ ಸಾಮರ್ಥ್ಯವನ್ನು ಕಾರ್ಟೊಸ್ಯಾಟ್–3 ಹೊಂದಿದೆ

ಉಪಗ್ರಹ– ಉಡಾವಣೆ ವಿಶೇಷಗಳು:

* ಉಪಗ್ರಹಗಳ ಒಟ್ಟು ತೂಕ - 1,625 ಕೆ.ಜಿ

* ಇದರ ಉಪಯೋಗವೇನು

ನಗರ ಯೋಜನೆ ನಿರೂಪಣೆ, ಗ್ರಾಮೀಣ ಸಂಪನ್ಮೂಲ, ಮೂಲಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಕಡಲತೀರದ ಭೂಬಳಕೆ

* ಕಾರ್ಯ ಅವಧಿ -5 ವರ್ಷಗಳು

ಮುಂದಿನ ವರ್ಷದ ಮಾರ್ಚ್‌ ಒಳಗೆ ಇಸ್ರೊ 13 ಉಡಾವಣೆ ಯೋಜನೆಗಳನ್ನು ಹಮ್ಮಿಕೊಂಡಿದೆ. ಇಸ್ರೊಗೆ ಈಗ ಕೈತುಂಬಾ ಕೆಲಸ ಇದೆ.
-ಕೆ. ಶಿವನ್‌, ಇಸ್ರೊ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT