ಕೇರಳದ ನೆರೆ ಸಂತ್ರಸ್ತರಿಗೆ ಅಮೆಜಾನ್‌ ಆ್ಯಪ್‌ ಮೂಲಕ ನೆರವು ನೀಡಬಹುದು

7

ಕೇರಳದ ನೆರೆ ಸಂತ್ರಸ್ತರಿಗೆ ಅಮೆಜಾನ್‌ ಆ್ಯಪ್‌ ಮೂಲಕ ನೆರವು ನೀಡಬಹುದು

Published:
Updated:

ಬೆಂಗಳೂರು: ಕೇರಳದಲ್ಲಿ ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡುವವರು ಇ–ಕಾಮರ್ಸ್ ಜಾಲತಾಣ ಅಮೆಜಾನ್‌ ಮೂಲಕವು ನೆರವು ನೀಡಬಹುದು.

ಕೇರಳದಲ್ಲಿ ಇಲ್ಲದವರು ಅಥವಾ ಅಲ್ಲಿಗೆ ತೆರಳಿ ನೆರವಾಗಿ ಸಹಾಯ ಮಾಡಲು ಸಾಧ್ಯವಿಲ್ಲದವರು ಸರಳವಾಗಿ ಅಮೆಜಾನ್‌ ಆ್ಯಪ್‌ ಮೂಲಕ ನೆರವು ನಿಡಬಹುದು.  

ಅಮೆಜಾಣ್‌ ಆ್ಯಪ್‌ ಮೂಲಕ ನೆರವು ನೀಡುವವರು ಹೀಗೆ ಮಾಡಿ

1) ಅಮೆಜಾನ್‌ ಆ್ಯಪ್‌ಗೆ ಲಾಗಿನ್ ಆಗಿ

2) Kerala needs your help” ಎಂಬ ಲಿಂಕ್‌ ಅನ್ನು ಕ್ಲಿಕ್‌ ಮಾಡಿ

3) ಸ್ವಂಯ ಸೇವಾ ಸಂಸ್ಥೆ (NGO)ಯೊಂದನ್ನು ಆಯ್ಕೆ ಮಾಡಿ

4) ನೀವು ನೆರವು ನೀಡಬೇಕು ಎಂದು ಇಚ್ಚಿಸುವ ವಸ್ತುವನ್ನು ಖರೀದಿಸಿ

ನೀವು ಖರೀದಿಸಿದ ವಸ್ತುವನ್ನು ನೀವೇ ಆಯ್ಕೆ ಮಾಡಿರುವ ಸ್ವಯಂ ಸೇವಾ ಸಂಸ್ಥೆಯವರು ಗಂಜಿ ಕೆಂದ್ರಗಳು ಅಥವಾ ನಿರಾಶ್ರಿತರ ಶಿಬಿರಗಳಿಗೆ ಜವಾಬ್ದಾರಿಯಿಂದ ತಲುಪಿಸುತ್ತಾರೆ. 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !