ಸೋಮವಾರ, ಮೇ 10, 2021
19 °C

115 ಕ್ಷೇತ್ರಗಳಲ್ಲಿ ಇಂದು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಏಪ್ರಿಲ್ 23ರಂದು (ಮಂಗಳವಾರ) ನಡೆಯಲಿದೆ. ಕರ್ನಾಟಕದ 14 ಕ್ಷೇತ್ರಗಳೂ ಸೇರಿದಂತೆ 14 ರಾಜ್ಯಗಳಲ್ಲಿ ಜನರು ಮತ ಚಲಾಯಿಸಲಿದ್ದಾರೆ. ಇದರ ಜೊತೆಗೆ ಒಡಿಶಾದ 42 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ. ಗೋವಾದ ಮೂರು ಹಾಗೂ ಗುಜರಾತಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಕರ್ನಾಟಕ; 14;237; 2.43 ಕೋಟಿ

ಪಶ್ಚಿಮ ಬಂಗಾಳ; 5;61 ;80 ಲಕ್ಷ

ಗುಜರಾತ್: 26; 371; 4 ಕೋಟಿ

ಉತ್ತರ ಪ್ರದೇಶ; 10; 120; 1.76 ಕೋಟಿ

ಒಡಿಶಾ; 6; 61; 92 ಲಕ್ಷ

ಛತ್ತೀಸಗಡ: 7; 123; 1.18 ಕೋಟಿ

ಕೇರಳ; 20; 227; 2.4 ಕೋಟಿ

ಅಸ್ಸಾಂ;4 ;54 ;74 ಲಕ್ಷ

ಮಹಾರಾಷ್ಟ್ರ;14; 249; 2.30 ಕೋಟಿ

ಗೋವಾ; 2; 12; 10 ಲಕ್ಷ

ಬಿಹಾರ; 5;82;80 ಲಕ್ಷ

ಜಮ್ಮು–ಕಾಶ್ಮೀರ; 1; 18;–52 ಲಕ್ಷ

ದಾದರ್ ಮತ್ತು ನಗರ್‌ಹವೇಲಿ; 1; 11; 1.15 ಲಕ್ಷ

ದಿಯು ಮತ್ತು ದಮನ್; 1; 4; 1.10 ಲಕ್ಷ

––––––––

14; ರಾಜ್ಯಗಳಲ್ಲಿ ಮತದಾನ

115; ಲೋಕಸಭಾ ಕ್ಷೇತ್ರಗಳು

1,393; ಕಣದಲ್ಲಿರುವ ಅಭ್ಯರ್ಥಿಗಳು

17.15 ಕೋಟಿ; ಒಟ್ಟು ಮತದಾರರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು