ಕಾರ್ಗಲ್‌: ಶಂಕಿತ ಮಂಗನ ಕಾಯಿಲೆಗೆ ಮತ್ತೊಂದು ಬಲಿ

ಮಂಗಳವಾರ, ಮಾರ್ಚ್ 26, 2019
31 °C

ಕಾರ್ಗಲ್‌: ಶಂಕಿತ ಮಂಗನ ಕಾಯಿಲೆಗೆ ಮತ್ತೊಂದು ಬಲಿ

Published:
Updated:
Prajavani

ಕಾರ್ಗಲ್‌: ಶಂಕಿತ ಮಂಗನ ಕಾಯಿಲೆಯಿಂದ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕುಳಕಾರು ಯಡ್ಡಳ್ಳಿ ನಿವಾಸಿ ಮಂಜಪ್ಪ (58) ಎಂಬುವವರು ಮಂಗಳವಾರ ಮೃತಪಟ್ಟರು.

ಐದು ದಿನಗಳ ಹಿಂದೆ ಅವರಲ್ಲಿ ಕಾಣಿಸಿಕೊಂಡ ಜ್ವರ ವಿಪರೀತಗೊಂಡ ಕಾರಣ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಜ್ವರ ಉಲ್ಬಣಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !