ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡರಹಿತವಾಗಿ ಪರೀಕ್ಷೆ ಎದುರಿಸಿ: ಸಿಬಿಎಸ್‌ಇ ಪರೀಕ್ಷಾರ್ಥಿಗಳಿಗೆ ಮೋದಿ ಸಲಹೆ

Last Updated 15 ಫೆಬ್ರುವರಿ 2020, 12:16 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಎಸ್‌ಇ ಹತ್ತನೇ ತರಗತಿ ಹಾಗೂ ಹನ್ನೆರಡನೇ ತರಗತಿ ಪರೀಕ್ಷೆಗಳು ಶನಿವಾರದಿಂದ ಆರಂಭವಾಗಿದ್ದು, ‘ಒತ್ತಡವಿಲ್ಲದೆ ಸಂತಸದಿಂದ ಪರೀಕ್ಷೆ ಎದುರಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ‘ಪರೀಕ್ಷಾ ಯೋಧರು’ ಎಂದು ಕರೆದಿರುವ ಪ್ರಧಾನಿ, ತಿಂಗಳಾನುಗಟ್ಟಲೆ ವಹಿಸಿದ ಶ್ರಮ ಹಾಗೂ ಮಾಡಿಕೊಂಡ ಸಿದ್ಧತೆ ಖಂಡಿತಾ ಉತ್ತಮವಾದ ಫಲಿತಾಂಶವನ್ನೇ ಕೊಡುತ್ತದೆ.ನನ್ನ ಕಿರಿಯ ಸ್ನೇಹಿತರಿಗೆ, ಅವರ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಒಳಿತಾಗಲಿಎಂದು ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ.

ಈ ಬಾರಿ ಸುಮಾರು 18.89 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್‌ಇ ಹತ್ತನೇ ತರಗತಿ ಮತ್ತು 12.06 ಲಕ್ಷ ವಿದ್ಯಾರ್ಥಿಗಳು ಹನ್ನೆರಡನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT