ಶಬರಿಗಿರಿ: 539 ನಾರಿಯರ ಅರ್ಜಿ

7

ಶಬರಿಗಿರಿ: 539 ನಾರಿಯರ ಅರ್ಜಿ

Published:
Updated:

ತಿರುವನಂತಪುರ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಅವಕಾಶ ವಿಚಾರದ ಜಟಾಪಟಿ ಮುಂದಿನ ವಾರ ಮತ್ತೆ ಮುನ್ನೆಲೆಗೆ ಬರಲಿದೆ. 

ದೇವಾಲಯದಲ್ಲಿ ಮಂಡಲ-ಮಕರವಿಳಕ್ಕು ಅಂಗವಾಗಿ 41 ದಿನಗಳ ವಾರ್ಷಿಕ ಪೂಜಾ ಕಾರ್ಯಗಳು ಇದೇ 17ರಂದು ಆರಂಭವಾಗಲಿವೆ.

 ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಋತುಸ್ರಾವದ ವಯಸ್ಸಿನ 539 ಮಹಿಳೆಯರು ಆನ್‌ಲೈನ್‌ ಮೂಲಕ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

10ರಿಂದ 50 ವರ್ಷದೊಳಗಿನ ವಯಸ್ಸಿನ ಈ ಮಹಿಳೆಯರು ಪೊಲೀಸ್‌ ಇಲಾಖೆಯ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !