ಶ್ರೀರಂಗಪಟ್ಟಣ: ಇ–ಟಿಕೆಟ್ ವ್ಯವಸ್ಥೆಗೆ ಪ್ರವಾಸಿಗರ ವಿರೋಧ
ಶ್ರೀರಂಗಪಟ್ಟಣದ: ಕೋವಿಡ್ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ (ವಸ್ತುಸಂಗ್ರಹಾಲಯ) ಪ್ರವೇಶಕ್ಕೆ ಜಾರಿಗೊಳಿಸಿದ್ದ ಇ–ಟಿಕೆಟ್ ವ್ಯವಸ್ಥೆಯನ್ನು ಈಗಲೂ ಮುಂದುವರಿಸುತ್ತಿರುವುದಕ್ಕೆ ಪ್ರವಾಸಿಗ ರಿಂದ ವಿರೋಧ ವ್ಯಕ್ತವಾಗಿದೆ.Last Updated 25 ಮೇ 2022, 4:12 IST