ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿಗೆ ಶಿಂಜೊ ಅಬೆ ಆತಿಥ್ಯ

Last Updated 25 ಅಕ್ಟೋಬರ್ 2018, 18:27 IST
ಅಕ್ಷರ ಗಾತ್ರ

ನವದೆಹಲಿ: ಜಪಾನ್‌ನ ಪ್ರಧಾನಿ ಶಿಂಜೊ ಅಬೆ ಅವರು ತಮ್ಮ ರಜಾಕಾಲದ ಮನೆಯಲ್ಲಿ ಆತಿಥ್ಯ ನೀಡಿದ ಮೊದಲ ವಿದೇಶಿ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಲಿದ್ದಾರೆ.

ಭಾರತ–ಜಪಾನ್‌ ನಡುವಣ 13ನೇ ಶೃಂಗಸಭೆ ಟೋಕಿಯೊದಲ್ಲಿ ಸೋಮವಾರ ನಡೆಯಲಿದೆ. ಅದಕ್ಕಾಗಿಮೋದಿ ಅವರು ಭಾನುವಾರ ಜಪಾನ್‌ ತಲುಪಲಿದ್ದಾರೆ. ಸಂಜೆ ಮೋದಿ, ಅಬೆ ಅವರ ರಜಾ ಕಾಲದ ನಿವಾಸಕ್ಕೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT